ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ
ಭಾರತೀಯ ಅಂಚೆ ಇಲಾಖೆ ಪರಿಚಯಿಸಿದ ಸ್ಪೀಡ್ ಪೋಸ್ಟ್ ಸೇವೆ 1986ರ ಆಗಸ್ಟ್ 1ರಂದು ಪ್ರಾರಂಭಗೊಂಡು, ದೇಶದಾದ್ಯಂತ ವೇಗದ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಖಾಸಗಿ ಕೋರಿಯರ್ ಕಂಪನಿಗಳ ಸ್ಪರ್ಧೆಯಲ್ಲಿಯೂ ಸ್ಪೀಡ್ ಪೋಸ್ಟ್ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದು, ಇದೀಗ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಆಧುನಿಕ ರೂಪದಲ್ಲಿ ಮತ್ತಷ್ಟು…










