ಮಹಿಳಾ ವಿಶ್ವಕಪ್ 2025: ಮಳೆ ಅಡ್ಡಿಯ ನಡುವೆಯೇ ಭಾರತಕ್ಕೆ ಭರ್ಜರಿ ಜಯ
ಗುವಾಹಟಿ: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ 2025ರ ಉದ್ಘಾಟನಾ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 59 ರನ್‌ಗಳಿಂದ ಮಣಿಸಿದೆ. ಮಳೆ ಅಡ್ಡಿಯಾದ ಕಾರಣ ಡಕ್ವರ್ತ್-ಲೂಯಿಸ್-ಸ್ಟರ್ನ್ (DLS) ವಿಧಾನ ಅನುಸರಿಸಲಾಯಿತು. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಭಾರತವು 47 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತು.…










