ಆನ್‌ಲೈನ್ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ
ಬ್ರಹ್ಮಾವರ: ಆನ್‌ಲೈನ್ ವ್ಯವಹಾರ ಹೆಸರಲ್ಲಿ ಬಾರಕೂರಿನ ಮಹಿಳೆಗೆ ಲಕ್ಷಾಂತರ ರೂ. ಮೋಸ ಮಾಡಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾರಕೂರು ಹೊಸಾಳ ನಿವಾಸಿ ದೀಪಶ್ರೀ ಅವರು ಕಾಯ್ನ್ ಸ್ಟೋರ್ ಎನ್ನುವ ಟ್ರೇಡಿಂಗ್ ಆಯಪ್ ಇನ್‌ಸ್ಟಾಲ್ ಮಾಡಿಕೊಂಡು ಟ್ರೇಡಿಂಗ್ ಆರಂಭಿಸಿದ್ದರು. ಮಾಹಿತಿ ಪಡೆಯಲು ಕಸ್ಟ್‌ಮರ್ ಸರ್ವೀಸ್‌ಗೆ ಕರೆ…










