ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ
ಭಾರತದ ಯುವ ತಂಡವು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 4 ನೇ ಯೂತ್ ಅಂಡರ್ 19 ಏಕದಿನ ಪಂದ್ಯದಲ್ಲಿ 55 ರನ್‌ಗಳ ಭರ್ಜರಿ ಜಯವನ್ನು ದಾಖಲಾಗಿದೆ. ವುಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವೇಗದ ಶತಕ ಹಾಗೂ ವಿಹಾನ್ ಮಲ್ಹೋತ್ರಾ ಶತಕದ ಪ್ರದರ್ಶನ ಭಾರತದ ಗೆಲುವಿಗೆ…










