ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ
ಧಾರ್ಮಿಕ ರಾಜ್ಯ

ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು‌. ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್…

India vs South Africa 1st Test: ಕೋಲ್ಕತ್ತಾ ಟೆಸ್ಟ್‌ನಲ್ಲಿ ಭಾರತಕ್ಕೆ 30 ರನ್ ಸೋಲು – 15 ವರ್ಷಗಳ ಬಳಿಕ ಭಾರತದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ
ಅಂತರಾಷ್ಟ್ರೀಯ ಕ್ರೀಡೆ

India vs South Africa 1st Test: ಕೋಲ್ಕತ್ತಾ ಟೆಸ್ಟ್‌ನಲ್ಲಿ ಭಾರತಕ್ಕೆ 30 ರನ್ ಸೋಲು – 15 ವರ್ಷಗಳ ಬಳಿಕ ಭಾರತದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ

ಕೋಲ್ಕತ್ತಾ (ನ. 16): ಸವಾಲಿನ ಪಿಚ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಸ್ಪಿನ್ ಎದುರಿನ ದೌರ್ಬಲ್ಯ ಬಯಲಾಗಿದ್ದು, ದಕ್ಷಿಣ ಆಫ್ರಿಕಾ ಕೋಲ್ಕತ್ತಾದ ಮೊದಲ ಟೆಸ್ಟ್‌ನಲ್ಲಿ ಭಾರತವನ್ನು 30 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡದ 15 ವರ್ಷಗಳ ಬಳಿಕದ ಮೊದಲ ಟೆಸ್ಟ್ ಜಯ.…

IPL 2026 Retention ಐಪಿಎಲ್ 2026: ಆರ್‌ಸಿಬಿ ಉಳಿಸಿಕೊಂಡ, ಕೈ ಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ
ಕ್ರೀಡೆ ರಾಜ್ಯ ರಾಷ್ಟ್ರೀಯ

IPL 2026 Retention ಐಪಿಎಲ್ 2026: ಆರ್‌ಸಿಬಿ ಉಳಿಸಿಕೊಂಡ, ಕೈ ಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ

ಬೆಂಗಳೂರು: ಐಪಿಎಲ್ 2026 ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ವೇಳೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ನವೆಂಬರ್ 15ರ ಗಡುವಿನಂತೆ ಎಲ್ಲಾ 10 ಫ್ರಾಂಚೈಸಿಗಳೂ ತಮ್ಮ ಅಂತಿಮ ತಂಡಗಳ ವಿವರವನ್ನು ಬಿಸಿಸಿಐಗೆ ಸಲ್ಲಿಸಿವೆ.…

ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ವತಿಯಿಂದ ಕನ್ನಡ ಕಲಿಸುವ ಕನ್ನಡ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮ
ರಾಜ್ಯ

ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ವತಿಯಿಂದ ಕನ್ನಡ ಕಲಿಸುವ ಕನ್ನಡ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮ

ಮಂಡ್ಯ: ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ವತಿಯಿಂದ ಕನ್ನಡ ಕಲಿಸುವ ಕನ್ನಡ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಚಂದಗಾಲು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಖ್ಯಾತ ನಟರಾದ ಶ್ರೀ ಪ್ರಮೋದ್ ಪಂಜು ರವರು ಆಗಮಿಸಿ ಶಾಲಾ ಶಿಕ್ಷಕರಿಗೆ ಕನ್ನಡ ಸೇವಾ ಪ್ರಶಸ್ತಿ ಪ್ರಧಾನ…

ಕುಟುಂಬದಿಂದ ದೂರ, ರಾಜಕೀಯಕ್ಕೂ ವಿದಾಯ — ಲಾಲು ಪುತ್ರಿ ರೋಹಿಣಿ ಆಚಾರ್ಯ
ರಾಷ್ಟ್ರೀಯ

ಕುಟುಂಬದಿಂದ ದೂರ, ರಾಜಕೀಯಕ್ಕೂ ವಿದಾಯ — ಲಾಲು ಪುತ್ರಿ ರೋಹಿಣಿ ಆಚಾರ್ಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (RJD) ಭಾರೀ ಸೋಲು ಕಂಡ ಒಂದು ದಿನದ ನಂತರ, ಪಕ್ಷಾಧ್ಯಕ್ಷ ಲಾಲು ಪ್ರಸಾದ್ ಅವರ ಮಗಳು ರೋಹಿಣಿ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಾಕಿದ ಪೋಸ್ಟ್ ಮೂಲಕ “ರಾಜಕೀಯ ತೊರೆಯುತ್ತಿದ್ದೇನೆ, ನನ್ನ…

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನವೆಂಬರ್ 22ರಂದು ಪುದಿಯೋಡ್ಕಲ್
ಧಾರ್ಮಿಕ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನವೆಂಬರ್ 22ರಂದು ಪುದಿಯೋಡ್ಕಲ್

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಾರ್ಷಿಕ ಪುದಿಯೋಡ್ಕಲ್ ಕಾರ್ಯಕ್ರಮ ನವೆಂಬರ್ 22, 2025ರಂದು ಶನಿವಾರದಂದು ನಡೆಯಲಿದೆ. ನವೆಂಬರ್ 16ರ ಆದಿತ್ಯವಾರ ಬೆಳಗ್ಗೆ 7.00ಕ್ಕೆ ಗೊನೆ ಮುಹೂರ್ತ ಜರುಗಲಿದೆ. ನವೆಂಬರ್ 22ರಂದು ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ವಯನಾಟ್ ಕುಲವನ್ ಸಪರಿವಾರ ದೈವಗಳಿಗೆ…

ಉಗ್ರವಾದದ ವಿರುದ್ಧ ಭಾರತ–ಪರಾಗ್ವೆ ದೇಶಗಳ ಒಗ್ಗಟ್ಟಿನ ಸಂಕಲ್ಪ
ಅಂತರಾಷ್ಟ್ರೀಯ ರಾಷ್ಟ್ರೀಯ

ಉಗ್ರವಾದದ ವಿರುದ್ಧ ಭಾರತ–ಪರಾಗ್ವೆ ದೇಶಗಳ ಒಗ್ಗಟ್ಟಿನ ಸಂಕಲ್ಪ

ಭಾರತ ಮತ್ತು ಪರಾಗ್ವೇ ದೇಶಗಳು ಉಗ್ರವಾದವನ್ನು ಎದುರಿಸಲು ದ್ವಿಪಕ್ಷೀಯ, ಪ್ರದೇಶೀಯ, ಬಹುಪಕ್ಷೀಯ ಹಾಗೂ ಜಾಗತಿಕ ಮಟ್ಟಗಳಲ್ಲಿ ಸಮನ್ವಯಿತ ಪ್ರಯತ್ನಗಳನ್ನು ಮುಂದುವರಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಅಸುಂಸಿಯೋನ್‌ನಲ್ಲಿ ನಡೆದ ಮೊದಲ ಸಂಯುಕ್ತ ಆಯೋಗ ಸಭೆಯಲ್ಲಿ, ಉಗ್ರವಾದದ ಎಲ್ಲಾ ರೂಪಗಳು ಮತ್ತು ಅವತಾರಗಳು ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಗಂಭೀರ ಬೆದರಿಕೆಯನ್ನು…

ಪುತ್ತೂರಿನಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್‌: 350 ವಿದ್ಯಾರ್ಥಿ ಕಲಾವಿದರಿಂದ ಸಾಂಸ್ಕೃತಿಕ ವೈಭವ
ಮನೋರಂಜನೆ ರಾಜ್ಯ ರಾಷ್ಟ್ರೀಯ ಶೈಕ್ಷಣಿಕ

ಪುತ್ತೂರಿನಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್‌: 350 ವಿದ್ಯಾರ್ಥಿ ಕಲಾವಿದರಿಂದ ಸಾಂಸ್ಕೃತಿಕ ವೈಭವ

ಪುತ್ತೂರು: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಆಶ್ರಯದಲ್ಲಿ ನವೆಂಬರ್ 16, 2025 (ಭಾನುವಾರ) ರಂದು ಭವ್ಯ ಸಾಂಸ್ಕೃತಿಕ ವೈಭವ ನೆರವೇರಲಿದೆ. 350 ವಿದ್ಯಾರ್ಥಿ ಕಲಾವಿದರ ಅಪಾರ ಪ್ರತಿಭೆಯನ್ನು ಒಳಗೊಂಡ ಮನಮೋಹಕ ಕಲಾಪ್ರದರ್ಶನಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿವೆ. ಯೋಗದಿಂದ ನೃತ್ಯವರೆಗೆ, ಯಕ್ಷಗಾನದಿಂದ…

Srinagar Police Station Blast ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: 6 ಸಾವು, 27 ಮಂದಿ ಗಾಯ
ರಾಷ್ಟ್ರೀಯ

Srinagar Police Station Blast ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: 6 ಸಾವು, 27 ಮಂದಿ ಗಾಯ

ಶ್ರೀನಗರ (ನ.15): ಫರೀದಾಬಾದ್‌ನಿಂದ ವಶಪಡಿಸಿದ ಸ್ಫೋಟಕಗಳನ್ನು ಪರಿಶೀಲಿಸುವ ವೇಳೆ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ನಡೆದ ಭಾರೀ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಸಂಭವಿಸಿದ ಈ ಘಟನೆ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಫಾರೆನ್ಸಿಕ್ ತಂಡದವರು ಸ್ಥಳದಲ್ಲಿದ್ದರು.…

Bihar Election 2025 ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ: ಜನರ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ

Bihar Election 2025 ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ: ಜನರ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು "ಸುಶಾಸನ, ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತದೃಷ್ಟಿಯ ಭರ್ಜರಿ ಜಯ" ಎಂದು ವರ್ಣಿಸಿದ್ದಾರೆ. ಮೋದಿಯವರು ಇಂದು (ಶುಕ್ರವಾರ) X ವೇದಿಕೆಯಲ್ಲಿ ಹಂಚಿಕೊಂಡ ಸರಣಿ ಸಂದೇಶಗಳಲ್ಲಿ, ಬಿಜೆಪಿ ನೇತೃತ್ವದ ಮೈತ್ರಿಕೂಟದ ಪಾಲುದಾರರಾದ ಬಿಹಾರ ಮುಖ್ಯಮಂತ್ರಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI