ಚಳಿಯಿಂದ ರಕ್ಷಿಸಿಕೊಳ್ಳಲು ಕಲ್ಲಿದ್ದಲಿಗೆ ಹಚ್ಚಿದ ಬೆಂಕಿ – ಮೂರು ಜೀವಗಳನ್ನು ಬಲಿ ತೆಗೆದ ದಾರುಣ ಘಟನೆ
ಬೆಳಗಾವಿ, ನವೆಂಬರ್ 19: ಚಳಿಯನ್ನು ತಪ್ಪಿಸಿಕೊಳ್ಳಲು ಕೊಠಡಿಯಲ್ಲಿ ಹಚ್ಚಿದ್ದ ಕಲ್ಲಿದ್ದಲು ಸ್ಟೌವ್ ನಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ವಿಷವಾಯು ಉಸಿರಾಟದಿಂದ ಮೂವರು ಯುವಕರು ಮೃತರಾಗಿರುವ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮತ್ತೊಬ್ಬ ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಾದವರು ರೇಹಾನ್ ಮೊಟ್ಟೆ (22), ಮೊಹೀನ್ ನಲಬಾಂದ್ (23) ಮತ್ತು…










