ಧರ್ಮಸ್ಥಳ ಬುರುಡೆ ಪ್ರಕರಣ: ಎಸ್‌ಐಟಿಯಿಂದ 3,900 ಪುಟಗಳ ತನಿಖಾ ವರದಿ ಸಲ್ಲಿಕೆ
ಅಪರಾಧ ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣ: ಎಸ್‌ಐಟಿಯಿಂದ 3,900 ಪುಟಗಳ ತನಿಖಾ ವರದಿ ಸಲ್ಲಿಕೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿರುವ ಬಹುಹತ್ಯೆ, ಅತ್ಯಾಚಾರ ಮತ್ತು ರಹಸ್ಯ ಸಮಾಧಿ ಆರೋಪಗಳ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಗುರುವಾರ ಜಿಲ್ಲೆಯ ಬೆಳ್ತಂಗಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸುಮಾರು 3,900 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದೆ. ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ಸೆಕ್ಷನ್ 215…

ನಿತೀಶ್ ಕುಮಾರ್ ಮತ್ತೆ ಬಿಹಾರ ಮುಖ್ಯಮಂತ್ರಿ: ಜೊತೆಗೆ 26 ಮಂದಿ ಸಚಿವರ ಪ್ರಮಾಣವಚನ ಸ್ವೀಕಾರ
ರಾಷ್ಟ್ರೀಯ

ನಿತೀಶ್ ಕುಮಾರ್ ಮತ್ತೆ ಬಿಹಾರ ಮುಖ್ಯಮಂತ್ರಿ: ಜೊತೆಗೆ 26 ಮಂದಿ ಸಚಿವರ ಪ್ರಮಾಣವಚನ ಸ್ವೀಕಾರ

ಬಿಹಾರ (ನ. 20): ನಿತೀಶ್ ಕುಮಾರ್ ಅವರು ಗುರುವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ಬಿಹಾರದ ಮುಖ್ಯಮಂತ್ರಿ ಆಗಿ ದಾಖಲೆಯ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಹೊಸ ಸರ್ಕಾರದ ವಿಭಾಗೀಯ ಸಮತೋಲನದೊಂದಿಗೆ 26 ಮಂದಿ ಸಚಿವರು ಕೂಡ ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರಲ್ಲಿ ಬಿಜೆಪಿ‌ನಿಂದ 14, ಜೆಡಿಯು ಯಿಂದ…

ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನಲ್ಲಿ ಸುಳ್ಯದ ರೋಟರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಕ್ರೀಡೆ ರಾಜ್ಯ ಶೈಕ್ಷಣಿಕ

ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನಲ್ಲಿ ಸುಳ್ಯದ ರೋಟರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಡೆಸಿರುವ ೨೦೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನವೆಂಬರ್ ೧೮ರಂದು ಶ್ರೀ ಗುರು ನಾರಾಯಣ ಪಿ.ಯು ಕಾಲೇಜು ಮುಲ್ಕಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಬಾಲಕಿಯರ ತಂಡದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ…

ತಾಯಿಯಿಂದಲೇ ಮಗಳ ಮೇಲೆ ಮಚ್ಚಿನಿಂದ ಹಲ್ಲೆ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ
ಅಪರಾಧ ರಾಜ್ಯ

ತಾಯಿಯಿಂದಲೇ ಮಗಳ ಮೇಲೆ ಮಚ್ಚಿನಿಂದ ಹಲ್ಲೆ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ

ಬೆಂಗಳೂರು, (ನವೆಂಬರ್ 20): ನಗರದ ದೇವಾಲಯವೊಂದರಲ್ಲಿ ನಿನ್ನೆ (ಬುಧವಾರ) ತಾಯಿ–ಮಗಳ ಮಧ್ಯೆ ನಡೆದ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. 25 ವರ್ಷದ ಯುವತಿಯನ್ನು ಆಕೆಯ ತಾಯಿಯೇ ಮಚ್ಚಿನಿಂದ ದಾಳಿ ಮಾಡಿದ ಪ್ರಕರಣದಲ್ಲಿ ನರ ಬಲಿ ಶಂಕೆ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ತಾಯಿ ತನ್ನ ಮಗಳೊಂದಿಗೆ ಬೆಳಿಗ್ಗೆ ದೇವಾಲಯಕ್ಕೆ ಬಂದಿದ್ದು,…

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿ ಹೃದಯಾಘಾತದಿಂದ ನಿಧನ
ಮನೋರಂಜನೆ ರಾಜ್ಯ

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿ ಹೃದಯಾಘಾತದಿಂದ ನಿಧನ

ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿಯಾಗಿದ್ದ ಈಶ್ವರ ಗೌಡ ಅವರು ನಿನ್ನೆ ರಾತ್ರಿ ಯಕ್ಷಗಾನ ಪಾತ್ರ ಮಾಡುವಾಗಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶ
ಅಪರಾಧ ರಾಜ್ಯ

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶ

ಹಾವೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ನವಜಾತ ಶಿಶು ನೆಲಕ್ಕೆ ಬಿದ್ದು ಸಾವು – ತನಿಖೆಗೆ ಆದೇಶಹಾವೇರಿ: ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೆರಿಗೆ ನೋವಿನಿಂದ ಬಂದ ಮಹಿಳೆಗೆ ಸರಿಯಾದ ಸಮಯಕ್ಕೆ ದಾಖಲಾತಿ ನೀಡದ ಪರಿಣಾಮ, ಹೆರಿಗೆ ಹೊರಗಡೆ ನಡೆದಿದ್ದು, ನವಜಾತ ಶಿಶು ನೆಲಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ…

ಮುಖ್ಯಮಂತ್ರಿಯಾಗಿ ಮುಂದುವರೆಯುವ ಸೂಚನೆ ನೀಡಿದ ಸಿದ್ಧರಾಮಯ್ಯ:“ಮುಂದಿನ ವರ್ಷ 17ನೇ ಬಜೆಟ್ ಮಂಡಿಸುವೆ”
ರಾಜ್ಯ

ಮುಖ್ಯಮಂತ್ರಿಯಾಗಿ ಮುಂದುವರೆಯುವ ಸೂಚನೆ ನೀಡಿದ ಸಿದ್ಧರಾಮಯ್ಯ:“ಮುಂದಿನ ವರ್ಷ 17ನೇ ಬಜೆಟ್ ಮಂಡಿಸುವೆ”

ಬೆಂಗಳೂರು, (ನ. 20): ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಸ್ಪಷ್ಟ ಸಂದೇಶ ನೀಡಿದ್ದಾರೆ. “ಮುಂದಿನ ವರ್ಷ ನಾನು ನನ್ನ ದಾಖಲೆ 17ನೇ ಬಜೆಟ್‌ನ್ನು ಮಂಡಿಸುವೆ,” ಎಂದು ಅವರು ಬುಧವಾರ ಘೋಷಿಸಿದರು. ಸಿದ್ಧರಾಮಯ್ಯ ಅವರು ಹಣಕಾಸು ಸಚಿವು ಸ್ಥಾನವನ್ನೂ ವಹಿಸಿಕೊಂಡಿದ್ದು ಈ ವರ್ಷದ ಮಾರ್ಚ್‌ನಲ್ಲಿ 16ನೇ…

ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂದು ಹೇಳಿ ವಿವಾದ ಕೆರಳಿಸಿದ ಡಾ. ಪುರುಷೋತ್ತಮ ಬಿಳಿಮಲೆ
ಅಪರಾಧ ರಾಜ್ಯ ರಾಷ್ಟ್ರೀಯ

ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂದು ಹೇಳಿ ವಿವಾದ ಕೆರಳಿಸಿದ ಡಾ. ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಹೊಸ ವಿವಾದವೊಂದನ್ನು ತಲೆಮೇಲೆ ಎಳೆದುಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಯಕ್ಷಗಾನ ಕಲಾವಿದರ ಜೀವನದ ಬಗ್ಗೆ ಮಾತನಾಡಿದ ಅವರು ದೀರ್ಘ ಕಾಲ ತಮ್ಮ ಹೆಂಡತಿಯನ್ನು ಬಿಟ್ಟು ಮೇಳದೊಂದಿಗೆ ಇರುವ ಯಕ್ಷಗಾನ ಕಲಾವಿದರು ಸಲಿಂಗ ಕಾಮದಲ್ಲಿ ತೊಡಗುವುದು ಸಾಮಾನ್ಯ ಮತ್ತು…

ಸರಕಾರಿ ಅಧಿಕಾರಿಗಳಂತೆ ನಟಿಸಿ ನಗದು ವ್ಯಾನ್ ದೋಚಿದ ದುಷ್ಕರ್ಮಿಗಳು: ಬೆಂಗಳೂರಿನಲ್ಲಿ ಹಾಡುಹಗಲೇ ರೂ.7 ಕೋಟಿ ದರೋಡೆ
ಅಪರಾಧ ರಾಜ್ಯ

ಸರಕಾರಿ ಅಧಿಕಾರಿಗಳಂತೆ ನಟಿಸಿ ನಗದು ವ್ಯಾನ್ ದೋಚಿದ ದುಷ್ಕರ್ಮಿಗಳು: ಬೆಂಗಳೂರಿನಲ್ಲಿ ಹಾಡುಹಗಲೇ ರೂ.7 ಕೋಟಿ ದರೋಡೆ

BENGALURU: (Nov 19)ಬೆಂಗಳೂರಿನಲ್ಲಿ ಹಾಡುಹಗಲೇ ನಡೆದ ದರೋಡೆ ಪ್ರಕರಣದಲ್ಲಿ, ಕೇಂದ್ರ ಸರ್ಕಾರದ ಅಧಿಕಾರಿಗಳಂತೆ ನಟಿಸಿದ ಅಪರಿಚಿತರು ನಗದು ಸಾಗಿಸುತ್ತಿದ್ದ ವ್ಯಾನ್ ಅನ್ನು ತಡೆದು, ಸುಮಾರು ರೂ. 7 ಕೋಟಿಯ ಹಣವನ್ನು ಕದ್ದೊಯ್ದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಈ ಘಟನೆ ಅಶೋಕ ಪಿಲ್ಲರ್ ಬಳಿ ನಡೆದಿದೆ. ಜೆಪಿ ನಗರದಲ್ಲಿರುವ…

ಮಗನ ಹೆಸರನ್ನು ಮುದ್ದಾದ ಫೋಟೋದೊಂದಿಗೆ ಬಹಿರಂಗ ಪಡಿಸಿದ ನಟಿ ಪರಿಣೀತಿ ಛೋಪ್ರಾ ಮತ್ತು ರಾಘವ್ ಚಡ್ಡಾ ದಂಪತಿ
ಮನೋರಂಜನೆ ರಾಷ್ಟ್ರೀಯ

ಮಗನ ಹೆಸರನ್ನು ಮುದ್ದಾದ ಫೋಟೋದೊಂದಿಗೆ ಬಹಿರಂಗ ಪಡಿಸಿದ ನಟಿ ಪರಿಣೀತಿ ಛೋಪ್ರಾ ಮತ್ತು ರಾಘವ್ ಚಡ್ಡಾ ದಂಪತಿ

ಬಾಲಿವುಡ್ ನಟಿ ಪರಿಣೀತಿ ಛೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ, ಅಕ್ಟೋಬರ್ 19 ರಂದು ಜನಿಸಿದ ತಮ್ಮ ಮಗನ ಹೆಸರನ್ನು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ದಂಪತಿ ಮೊಟ್ಟಮೊದಲ ಬಾರಿಗೆ ತಮ್ಮ ಮಗುವಿನೊಂದಿಗೆ ತೆಗೆದ ಚಿತ್ರಗಳನ್ನು ಹಂಚಿಕೊಂಡು, ಮಗನಿಗೆ “ನೀರ್"(Neer) ಎಂಬ ಹೆಸರು ಇಟ್ಟಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮ ಸಾಮಾಜಿಕ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI