ಬೆಂಗಳೂರು ನಗದು ವ್ಯಾನ್ ದರೋಡೆ ಪ್ರಕರಣ: ₹ 7.11 ಕೋಟಿ ಸಂಪೂರ್ಣ ಹಣ ವಶ!
ಬೆಂಗಳೂರು: ನಗರದಲ್ಲಿ ನಡೆದಿದ್ದ ನಗದು ಸಾಗಣೆ ವ್ಯಾನ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಭಾರಿ ಯಶಸ್ಸು ಸಾಧಿಸಿದ್ದಾರೆ. ದರೋಡೆಯಾದ ಒಟ್ಟು ₹ 7.11 ಕೋಟಿ ಹಣವನ್ನು ಪೊಲೀಸರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಮಂಗಳವಾರ ಘೋಷಿಸಿದ್ದಾರೆ. ನಗದು ಸಾಗಣೆ ವ್ಯಾನ್ನಿಂದ ಹಣ ಕಳವು ಮಾಡಿದ ಪ್ರಕರಣದಲ್ಲಿ ಒಟ್ಟು ಒಂಬತ್ತು…










