Delhi Red Fort Blast Updates ದೆಹಲಿ ಸ್ಫೋಟ ಪ್ರಕರಣ: ಈ ವರೆಗೆ 8 ಮಂದಿ ಸಾವು, ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಸಂತಾಪ
ರಾಷ್ಟ್ರೀಯ

Delhi Red Fort Blast Updates ದೆಹಲಿ ಸ್ಫೋಟ ಪ್ರಕರಣ: ಈ ವರೆಗೆ 8 ಮಂದಿ ಸಾವು, ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಸಂತಾಪ

ನವದೆಹಲಿ, ನವೆಂಬರ್ 10: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಹತ್ತಿರ ಇಂದು ಸಂಜೆ ಸಂಭವಿಸಿದ ಭಾರೀ ಸ್ಫೋಟ ರಾಜಧಾನಿಯನ್ನು ನಡುಗಿಸಿದೆ. ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಇಲಾಖೆ ದೃಢಪಡಿಸಿದೆ. ಸ್ಫೋಟ ಸಂಭವಿಸಿದ ಸ್ಥಳವನ್ನು ಪೊಲೀಸರು ಸಂಪೂರ್ಣವಾಗಿ ಸುತ್ತುವರೆದಿದ್ದು, ಫರೆನ್ಸಿಕ್…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಥಮ ಬೆಳ್ಳಿ ರಥೋತ್ಸವ ಸೇವೆಯು ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ…

High alert in Delhi after car explosion near Red Fort Metro ದೆಹಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ — ಒಬ್ಬರ ಸಾವು, ತೀವ್ರ ಕಟ್ಟೆಚ್ಚರ
ರಾಷ್ಟ್ರೀಯ

High alert in Delhi after car explosion near Red Fort Metro ದೆಹಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ — ಒಬ್ಬರ ಸಾವು, ತೀವ್ರ ಕಟ್ಟೆಚ್ಚರ

ದೆಹಲಿ, ನವೆಂಬರ್ 10: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಂಜೆ ಆತಂಕ ಉಂಟುಮಾಡಿದ ಭಾರೀ ಸ್ಫೋಟದ ಘಟನೆ ವರದಿಯಾಗಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಕಾರೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಗ್ನಿಶಾಮಕ ಇಲಾಖೆಯ ಪ್ರಕಾರ, ಸ್ಫೋಟದ ನಂತರ ಸುತ್ತಮುತ್ತ ನಿಲ್ಲಿಸಿದ್ದ…

ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಐಪಿ ಸೌಲಭ್ಯ ವೀಡಿಯೋ ವೈರಲ್ – ನಟ ಧನ್ವೀರ್ ಸಿಸಿಬಿ ವಶಕ್ಕೆ
ಅಪರಾಧ ರಾಜ್ಯ

ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಐಪಿ ಸೌಲಭ್ಯ ವೀಡಿಯೋ ವೈರಲ್ – ನಟ ಧನ್ವೀರ್ ಸಿಸಿಬಿ ವಶಕ್ಕೆ

ಬೆಂಗಳೂರು, ನವೆಂಬರ್ 10: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನೀಡಲಾಗುತ್ತಿದ್ದ ಅಸಾಮಾನ್ಯ “ವಿ.ಐ.ಪಿ” ಸೌಲಭ್ಯಗಳ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಬಳಿಕ, ಸ್ಯಾಂಡಲ್‍ವುಡ್ ನಟ ಧನ್ವೀರ್ ಅವರನ್ನು ಸಿಸಿಬಿ (Central Crime Branch) ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವೈರಲ್‌ ಆಗಿರುವ ಈ…

ಹರಿಯಾಣದ ಫರೀದಾಬಾದ್‌ನಲ್ಲಿ ಭಾರಿ ಸ್ಫೋಟಕ ವಶ — ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ದಾಳಿ
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಹರಿಯಾಣದ ಫರೀದಾಬಾದ್‌ನಲ್ಲಿ ಭಾರಿ ಸ್ಫೋಟಕ ವಶ — ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ದಾಳಿ

ಹರಿಯಾಣದ ಫರೀದಾಬಾದ್‌ನಲ್ಲಿ ಜಮ್ಮು–ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು, ಆಯುಧಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸುಮಾರು ೩೬೦ ಕಿಲೋಗ್ರಾಂ ಅಮೋನಿಯಂ ನೈಟ್ರೇಟ್, ಒಂದು AK ರೈಫಲ್, ಪಿಸ್ತೂಲುಗಳು, ೮೩ ಜೀವಂತ ಗುಂಡುಗಳು, ಟೈಮರ್‌ಗಳು, ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಪತ್ತೆಹಚ್ಚಿದ್ದಾರೆ.…

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 2026-27ರ ಕೇಂದ್ರ ಬಜೆಟ್ ಪೂರ್ವ ಸಲಹಾ ಸಭೆ
ರಾಷ್ಟ್ರೀಯ

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 2026-27ರ ಕೇಂದ್ರ ಬಜೆಟ್ ಪೂರ್ವ ಸಲಹಾ ಸಭೆ

ದೆಹಲಿ: ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ 2026-27ರ ಕೇಂದ್ರ ಬಜೆಟ್‌ಗಾಗಿ ಮೊದಲ ಪೂರ್ವ ಸಲಹಾ ಸಭೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆಯಿತು. ಮುಂದಿನ ಬಜೆಟ್ ರೂಪುರೇಷೆ ಕುರಿತಾಗಿ ವಿವಿಧ ಆರ್ಥಿಕ ಕ್ಷೇತ್ರಗಳ ನಿಪುಣರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಸಭೆಯಲ್ಲಿ ಹಂಚಿಕೊಂಡರು.…

ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ
ಮನೋರಂಜನೆ ರಾಜ್ಯ

ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ

ಬಿಗ್‍ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ‘ಉಗ್ರಂ’ ಖ್ಯಾತಿಯ ನಟ ಉಗ್ರಂ ಮಂಜು ಇದೀಗ ಹೊಸ ಜೀವನದ ಹಂತಕ್ಕೆ ಕಾಲಿಟ್ಟಿದ್ದಾರೆ. ಮಂಜು, ಸಂಧ್ಯಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವೆಂಬರ್ 9ರಂದು ಬೆಂಗಳೂರಿನ ಪೀಣ್ಯದಲ್ಲಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರದೊಂದಿಗೆ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ.…

𝐇𝐢𝐬𝐭𝐨𝐫𝐲 𝐌𝐚𝐝𝐞 𝐛𝐲 𝐭𝐡𝐞 𝐏𝐮𝐬𝐡𝐮𝐩 𝐌𝐚𝐧 𝐨𝐟 𝐈𝐧𝐝𝐢𝐚 ಭಾರತದ ಪುಷ್-ಅಪ್ ಮ್ಯಾನ್ ರೋಹ್ತಾಶ್ ಚೌಧರಿ ವಿಶ್ವ ದಾಖಲೆ – ಕೇವಲ ಒಂದು ಗಂಟೆಯಲ್ಲಿ 847 ಪುಷ್-ಅಪ್ಸ್
ಕ್ರೀಡೆ ರಾಷ್ಟ್ರೀಯ

𝐇𝐢𝐬𝐭𝐨𝐫𝐲 𝐌𝐚𝐝𝐞 𝐛𝐲 𝐭𝐡𝐞 𝐏𝐮𝐬𝐡𝐮𝐩 𝐌𝐚𝐧 𝐨𝐟 𝐈𝐧𝐝𝐢𝐚 ಭಾರತದ ಪುಷ್-ಅಪ್ ಮ್ಯಾನ್ ರೋಹ್ತಾಶ್ ಚೌಧರಿ ವಿಶ್ವ ದಾಖಲೆ – ಕೇವಲ ಒಂದು ಗಂಟೆಯಲ್ಲಿ 847 ಪುಷ್-ಅಪ್ಸ್

ದೆಹಲಿ: ಭಾರತದ “ಪುಷ್-ಅಪ್ ಮ್ಯಾನ್” ಎಂದು ಪ್ರಸಿದ್ಧಿ ಪಡೆದ ರೋಹ್ತಾಶ್ ಚೌಧರಿ ಅವರು ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು “ಒಂದು ಗಂಟೆಯಲ್ಲಿ ಬೆನ್ನಿನ ಮೇಲೆ 60 ಪೌಂಡ್ ಭಾರ ಹೊತ್ತು ಹೆಚ್ಚು ಪುಷ್-ಅಪ್ಸ್ ಮಾಡಿದ ವಿಶ್ವದಾಖಲೆ” ಸ್ಥಾಪಿಸಿದ್ದಾರೆ. ರೋಹ್ತಾಶ್…

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು
ರಾಜ್ಯ

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಭಸ್ಮಡ್ಕದ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ಕುರುಂಜಿ ಭಸ್ಮಡ್ಕದ ನಾಗರಿಕರು ತೆರವುಗೊಳಿಸಿದ್ದಾರೆ ಇವರ ಸಾಮಾಜಿಕ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಪಾಯಕಾರಿಯಾಗಿ ಬಿದ್ದಿದ್ದ ಜಲ್ಲಿ ಕಲ್ಲುಗಳ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಇಂದು ಬೆಳಿಗ್ಗೆ ವರದಿ ಮಾಡಿತ್ತು. ಜಲ್ಲಿ ಕಲ್ಲುಗಳ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಾಳೆ ರಾತ್ರಿ ಮೊದಲ ಬೆಳ್ಳಿ ರಥೋತ್ಸವ.
ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಾಳೆ ರಾತ್ರಿ ಮೊದಲ ಬೆಳ್ಳಿ ರಥೋತ್ಸವ.

ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಚಿನ್ನದ ಕಳಶ ಸಹಿತ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿರಾಜಮಾನನಾಗಲು ಇನ್ನೂ ಒಂದು ದಿನ ಮಾತ್ರ ಬಾಕಿ. ನಾಳೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI