ಬೆಂಗಳೂರು (ನ.13): ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವಜನಿಕ ರಜೆಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಈ ಪಟ್ಟಿ ಪ್ರಸ್ತುತ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆದಿದ್ದು, ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಇಲಾಖೆಗಳಿಗೆ ಅನ್ವಯಿಸುತ್ತದೆ.

ಸರ್ಕಾರ ಪ್ರಕಟಿಸಿರುವ ರಜೆಗಳ ಪಟ್ಟಿ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಭಾನುವಾರಗಳ ಜೊತೆಗೆ ಕೆಳಗಿನ ದಿನಗಳನ್ನು ಅಧಿಕೃತ ಸಾರ್ವಜನಿಕ ರಜೆಗಳಾಗಿ ಘೋಷಿಸಲಾಗಿದೆ.
📅 2026ರ ಪ್ರಮುಖ ರಜೆಗಳ ಪಟ್ಟಿ:
- 15.01.2026, ಗುರುವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
- 26.01.2026 , ಸೋಮವಾರ. ಗಣರಾಜ್ಯೋತ್ಸವ
- 19.03.2026, ಗುರುವಾರ. ಯುಗಾದಿ ಹಬ್ಬ
- 21.03.2026, ಶನಿವಾರ. ಖುತುಬ್-ಎ-ರಂಜಾನ್
- 31.03.2026, ಮಂಗಳವಾರ. ಮಹಾವೀರ ಜಯಂತಿ
- 03.04.2026, ಶುಕ್ರವಾರ. ಗುಡ್ ಪ್ರೈಡೇ
- 14.04.2026, ಮಂಗಳವಾರ. ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ
- 20.04.2026, ಸೋಮವಾರ. ಬಸವ ಜಯಂತಿ, ಅಕ್ಷಯ ತೃತೀಯ
- 01.05.2026, ಶುಕ್ರವಾರ. ಕಾರ್ಮಿಕ ದಿನಾಚರಣೆ
- 28.05.2026, ಗುರುವಾರ, ಬಕ್ರೀದ್
- 26.06.2026, ಶುಕ್ರವಾರ. ಮೊಹರಂ ಕಡೆ ದಿನ
- 15.08.2026, ಶನಿವಾರ. ಸ್ವಾತಂತ್ರ್ಯ ದಿನಾಚರಣೆ
- 26.08.2026, ಬುಧವಾರ. ಈದ್-ಮಿಲಾದ್
- 14.09.2026, ಸೋಮವಾರ. ವರಸಿದ್ಧಿ ವಿನಾಯಕ ವ್ರತ
- 02.10.2026, ಶುಕ್ರವಾರ. ಗಾಂಧಿ ಜಯಂತಿ
- 20.10.2026, ಮಂಗಳವಾರ.ಮಹಾನವಮಿ, ಆಯುಧಪೂಜೆ
- 21.10.2026, ಬುಧವಾರ. ವಿಜಯದಶಮಿ
- 10.11.2026, ಮಂಗಳವಾರ. ಬಲಿಪಾಡ್ಯಮಿ, ದೀಪಾವಳಿ
- 27.11.2026, ಶುಕ್ರವಾರ. ಕನಕದಾಸ ಜಯಂತಿ
- 25.12.2026, ಶುಕ್ರವಾರ. ಕ್ರಿಸ್ ಮಸ್

