ಭಾರತ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಸಿಸಿ ವನಿತೆಯರ ಒಡಿಐ ವರ್ಲ್ಡ್ ಕಪ್ 2025 ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.


ನವಿಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಅಸಾಧಾರಣ ಪ್ರದರ್ಶನ ತೋರಿಸಿ ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯದ ನಂತರ ಮೈದಾನದಲ್ಲಿ ಹಾಗೂ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮದ ವಾತಾವರಣ ಆವರಿಸಿತ್ತು.
📸 ಇಲ್ಲಿ ನೋಡಿ – ಭಾರತ ವನಿತೆಯರ ವರ್ಲ್ಡ್ ಕಪ್ ಗೆಲುವಿನ ಸಂಭ್ರಮದ ಕ್ಷಣಗಳ ಚಿತ್ರಗಳು!


https://www.instagram.com/reel/DQkH2q4Elx_/?igsh=MXZsb2FsbTRxY2s5


ಹಾಡು ಹಾಡಿ ಸಂಭ್ರಮಿಸಿದ ಟೀಂ ಇಂಡಿಯಾ ವನಿತೆಯರು
https://www.instagram.com/reel/DQlSXuFk2Ql/?igsh=MWcxYzU2b2IxNHUzNw==


