ಫೋನ್ ಕಳೆದುಹೋದರೆ ಚಿಂತೆಗೆ ಕಾರಣವಿಲ್ಲ – ಕಳ್ಳನ ಫೋಟೋ ನೇರವಾಗಿ ನಿಮ್ಮ ದೂರವಾಣಿಗೆ  ಕಳುಹಿಸುವ ಹೊಸ ಆಪ್‌ಗಳು ವೈರಲ್
ತಂತ್ರಜ್ಞಾನ

ಫೋನ್ ಕಳೆದುಹೋದರೆ ಚಿಂತೆಗೆ ಕಾರಣವಿಲ್ಲ – ಕಳ್ಳನ ಫೋಟೋ ನೇರವಾಗಿ ನಿಮ್ಮ ದೂರವಾಣಿಗೆ ಕಳುಹಿಸುವ ಹೊಸ ಆಪ್‌ಗಳು ವೈರಲ್

ಬೆಂಗಳೂರು: ಈಗ ನಿಮ್ಮ ಫೋನ್‌ ಕಳೆದುಹೋದರೂ ಕಳ್ಳನು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ! ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತಾಗಿ ಅಭಿವೃದ್ಧಿಯಾಗಿರುವ ಕೆಲವು ಅಪ್ಲಿಕೇಶನ್‌ಗಳು, ಫೋನ್ ಕದ್ದ ತಕ್ಷಣ ಕಳ್ಳನ ಫೋಟೋ ತೆಗೆದು ನೇರವಾಗಿ ಮಾಲೀಕರಿಗೆ ಕಳುಹಿಸುವ ವಿಶಿಷ್ಟ ಸುರಕ್ಷತಾ ವೈಶಿಷ್ಟ್ಯವನ್ನು ಒದಗಿಸುತ್ತಿವೆ. ಈ ಆಪ್‌ಗಳು ಫೋನ್ ಲಾಕ್ ತೆರೆಯಲು ಯತ್ನಿಸಿದಾಗ ಅಥವಾ…

ಫೈನೋಟೆಕ್ಸ್ ಕೆಮಿಕಲ್ಸ್‌ನಿಂದ ಷೇರುದಾರರಿಗೆ ಡಬಲ್ ಧಮಾಕಾ ಆಫರ್ – ಷೇರು ವಿಭಜನೆ ಮತ್ತು ಬೋನಸ್ ಘೋಷಣೆ!
ರಾಷ್ಟ್ರೀಯ

ಫೈನೋಟೆಕ್ಸ್ ಕೆಮಿಕಲ್ಸ್‌ನಿಂದ ಷೇರುದಾರರಿಗೆ ಡಬಲ್ ಧಮಾಕಾ ಆಫರ್ – ಷೇರು ವಿಭಜನೆ ಮತ್ತು ಬೋನಸ್ ಘೋಷಣೆ!

ಮುಂಬೈ: ಸ್ಮಾಲ್ ಕ್ಯಾಪ್ ಕಂಪನಿ ಫೈನೋಟೆಕ್ಸ್ ಕೆಮಿಕಲ್ಸ್ ಲಿಮಿಟೆಡ್ ತನ್ನ ಷೇರುದಾರರಿಗೆ ಡಬಲ್ ಧಮಾಕಾ ಆಫರ್ ಘೋಷಿಸಿದೆ. ಕಂಪನಿಯು ಷೇರು ವಿಭಜನೆ ಹಾಗೂ ಬೋನಸ್ ಷೇರು ವಿತರಣೆ ಯೋಜನೆಗೆ ಮಂಡಳಿಯ ಅನುಮೋದನೆ ನೀಡಿದೆ. ಹೊಸ ಯೋಜನೆಯ ಪ್ರಕಾರ, ಕಂಪನಿಯ ಒಂದು ಷೇರು ಈಗ ಎಂಟು ಷೇರುಗಳಾಗಿ ವಿಭಜನೆಯಾಗಲಿದೆ. ಇದರಿಂದ…

ಸಿಡ್ನಿಯಿಂದ ಭಾವುಕರಾಗಿ ವಿದಾಯ ಹೇಳಿದ ರೋಹಿತ್ ಶರ್ಮಾ – “ಒನ್ ಲಾಸ್ಟ್ ಟೈಂ” ಪೋಸ್ಟ್ ವೈರಲ್
ಅಂತರಾಷ್ಟ್ರೀಯ ಕ್ರೀಡೆ

ಸಿಡ್ನಿಯಿಂದ ಭಾವುಕರಾಗಿ ವಿದಾಯ ಹೇಳಿದ ರೋಹಿತ್ ಶರ್ಮಾ – “ಒನ್ ಲಾಸ್ಟ್ ಟೈಂ” ಪೋಸ್ಟ್ ವೈರಲ್

ಮೂರು ಪಂದ್ಯಗಳ ಒಡಿಐ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಮುಗಿಸಿ ಸಿಡ್ನಿಯಿಂದ ಭಾರತಕ್ಕೆ ವಾಪಸಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಓಪನರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಭಾವುಕರಾದರು. ಭಾನುವಾರ ನಡೆದ ಅಂತಿಮ ಒಡಿಐ ಪಂದ್ಯದಲ್ಲಿ ಭಾರತದ 9 ವಿಕೆಟ್‌ಗಳ ಗೆಲುವಿಗೆ ಶತಕದ ಮೂಲಕ ಮಹತ್ವದ ಪಾತ್ರವಹಿಸಿದ ಅವರು, ತಮ್ಮ ಅಭಿಮಾನಿಗಳಿಗೆ…

ಉತ್ತರ ಪ್ರದೇಶದಲ್ಲಿ ಮಾದರಿ ರಾಕೆಟ್ ಮತ್ತು ಕ್ಯಾನ್‌ಸ್ಯಾಟ್  ಇಂಡಿಯಾ ವಿದ್ಯಾರ್ಥಿ ಸ್ಪರ್ಧೆಯ ಗ್ರ್ಯಾಂಡ್ ಫೈನಲ್ ಆರಂಭ!
ತಂತ್ರಜ್ಞಾನ ಶೈಕ್ಷಣಿಕ

ಉತ್ತರ ಪ್ರದೇಶದಲ್ಲಿ ಮಾದರಿ ರಾಕೆಟ್ ಮತ್ತು ಕ್ಯಾನ್‌ಸ್ಯಾಟ್ ಇಂಡಿಯಾ ವಿದ್ಯಾರ್ಥಿ ಸ್ಪರ್ಧೆಯ ಗ್ರ್ಯಾಂಡ್ ಫೈನಲ್ ಆರಂಭ!

ಲಕ್ನೋ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಮಾದರಿ ರಾಕೆಟ್ ಮತ್ತು ಕ್ಯಾನ್‌ಸ್ಯಾಟ್ ಇಂಡಿಯಾ ವಿದ್ಯಾರ್ಥಿ ಸ್ಪರ್ಧೆಯ ಗ್ರ್ಯಾಂಡ್ ಫೈನಲ್ ಕಾರ್ಯಕ್ರಮವು ಉತ್ತರ ಪ್ರದೇಶದಲ್ಲಿ ಭಾನುವಾರ ಭರ್ಜರಿಯಾಗಿ ಆರಂಭವಾಯಿತು. ದೇಶದ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿ ತಂಡಗಳು ತಮ್ಮ ಸ್ವಯಂ ವಿನ್ಯಾಸಗೊಳಿಸಿದ…

ರಿಯಾದ್‌ ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತು ಹೇಳಿಕೆ – ನಟ ಸಲ್ಮಾನ್ ಖಾನ್ ಹೆಸರು ಪಾಕಿಸ್ತಾನದ ಟೆರರಿಸ್ಟ್ ಪಟ್ಟಿಗೆ?
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರಿಯಾದ್‌ ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತು ಹೇಳಿಕೆ – ನಟ ಸಲ್ಮಾನ್ ಖಾನ್ ಹೆಸರು ಪಾಕಿಸ್ತಾನದ ಟೆರರಿಸ್ಟ್ ಪಟ್ಟಿಗೆ?

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನೀಡಿದ ಹೇಳಿಕೆಗಳು ಪಾಕಿಸ್ತಾನದಲ್ಲಿ ರಾಜಕೀಯ ಚರ್ಚೆಯ ಹಾಟ್ ಟಾಪಿಕ್ ಆಗಿರುವುದಾಗಿ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಬಲೂಚಿಸ್ತಾನ‌ ಕುರಿತಾಗಿ ಅವರು ನೀಡಿದ ಹೇಳಿಕೆ, ಪಾಕಿಸ್ತಾನದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಲ್ಮಾನ್ ಖಾನ್…

ಭಾರತ ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ: ರೋಹಿತ್ ಶತಕ, ಕೊಹ್ಲಿ ದಾಖಲೆ – ಭಾರತಕ್ಕೆ ಭರ್ಜರಿ 9 ವಿಕೆಟ್ ಗೆಲುವು
ಅಂತರಾಷ್ಟ್ರೀಯ ಕ್ರೀಡೆ

ಭಾರತ ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ: ರೋಹಿತ್ ಶತಕ, ಕೊಹ್ಲಿ ದಾಖಲೆ – ಭಾರತಕ್ಕೆ ಭರ್ಜರಿ 9 ವಿಕೆಟ್ ಗೆಲುವು

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದೊಂದಿಗೆ ಭಾರತ ಸರಣಿಯನ್ನು 2-1 ಅಂತರದಲ್ಲಿ ಮುಗಿಸಿದೆ ಮತ್ತು ವೈಟ್‌ವಾಷ್‌ಗೆ ಅವಕಾಶ ನೀಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ,…

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅಕೀಲ್ ಖಾನ್ ಬಂಧನ
ಅಂತರಾಷ್ಟ್ರೀಯ

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅಕೀಲ್ ಖಾನ್ ಬಂಧನ

ಇಂದೋರ್‌: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಬ್ಬ ಬೈಕ್‌ನಲ್ಲಿ ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಸಂಜೆ ಇಂದೋರ್‌ನಲ್ಲಿ ತಾವು ತಂಗಿದ್ದ ಹೋಟೆಲ್ ಸಮೀಪ ಇರುವ ಕೆಫೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಆಟಗಾರ್ತಿಯರನ್ನು ಹಿಂಬಾಲಿಸಿ ಅಸಭ್ಯವಾಗಿ…

2026ರ ಏಪ್ರಿಲ್‌ನಿಂದ ಬೆಳ್ಳಿಯ ಮೇಲೂ ಬ್ಯಾಂಕ್ ಸಾಲ ಲಭ್ಯ – ಹೊಸ ಯೋಜನೆಗೆ ಸಿದ್ಧತೆ ಆರಂಭ!
ರಾಷ್ಟ್ರೀಯ

2026ರ ಏಪ್ರಿಲ್‌ನಿಂದ ಬೆಳ್ಳಿಯ ಮೇಲೂ ಬ್ಯಾಂಕ್ ಸಾಲ ಲಭ್ಯ – ಹೊಸ ಯೋಜನೆಗೆ ಸಿದ್ಧತೆ ಆರಂಭ!

ನವದೆಹಲಿ: ಚಿನ್ನದಂತೆಯೇ ಈಗ ಬೆಳ್ಳಿಯ ಮೇಲೂ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವಕಾಶ ದೊರೆಯಲಿದೆ. ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಯೋಜನೆ ರೂಪಿಸುತ್ತಿದ್ದು, ಇದು 2026ರ ಏಪ್ರಿಲ್‌ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ದೊರಕಿದೆ. ಈ ಕ್ರಮದ ಮೂಲಕ ಬೆಳ್ಳಿ ಹೂಡಿಕೆದಾರರು ಮತ್ತು ಆಭರಣ…

ಟಿಸಿಎಸ್ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸೇವೆಗೆ ಕೇವಲ 30 ನಿಮಿಷದಲ್ಲಿ ತೆರೆ!
ಉದ್ಯೋಗ

ಟಿಸಿಎಸ್ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸೇವೆಗೆ ಕೇವಲ 30 ನಿಮಿಷದಲ್ಲಿ ತೆರೆ!

ಬೆಂಗಳೂರು: ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿೊಂದಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನಿಗೆ 13 ವರ್ಷಗಳ ಸೇವೆಯ ನಂತರ ಕೇವಲ 30 ನಿಮಿಷಗಳಲ್ಲಿ ವಿದಾಯ ಹೇಳಬೇಕಾದ ಘಟನೆ ಬೆಳಕಿಗೆ ಬಂದಿದೆ. ಸಂಸ್ಥೆಯ ಆಂತರಿಕ ನೀತಿಗಳ ಅಡಿಯಲ್ಲಿ ನಡೆಯುತ್ತಿರುವ ಪುನರ್‌ರಚನೆ ಮತ್ತು ಸಿಬ್ಬಂದಿ ಕಡಿತದ ಕ್ರಮದಲ್ಲಿ…

ಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ ಕಬಾಲಿ: ಕಾಡಾನೆ ದರ್ಬಾರ್‌ಗೆ 18 ಗಂಟೆ ಹೆದ್ದಾರಿ ಬಂದ್
ರಾಜ್ಯ

ಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ ಕಬಾಲಿ: ಕಾಡಾನೆ ದರ್ಬಾರ್‌ಗೆ 18 ಗಂಟೆ ಹೆದ್ದಾರಿ ಬಂದ್

ಚಿಕ್ಕಮಗಳೂರು: ಕಾಡಾನೆ ‘ಕಬಾಲಿ’ ಮತ್ತೊಮ್ಮೆ ಚಟುವಟಿಕೆಗೆ ಇಳಿದು ರಸ್ತೆ ತಡೆದ ಘಟನೆ ನಡೆದಿದೆ. ಚಿಕ್ಕಮಗಳೂರು–ತಾರಿಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬಾಲಿ ಹೆಸರಿನ ಕಾಡಾನೆ ಅಟ್ಟಹಾಸ ನಡೆಸಿ, ಒಂದು ದೊಡ್ಡ ಮರವನ್ನು ಬೀಳಿಸಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯ ನಂತರ ಅರಣ್ಯ ಇಲಾಖೆ ಮತ್ತು ಪೊಲೀಸರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI