ಸುಳ್ಯ ಚಿತೇಶ್ ಮ್ಯೂಸಿಕ್ ಗ್ರೂಪ್ ಈ ಬಾರಿ ಮ್ಯೂಸಿಕ್ ಸ್ಪರ್ಧೆ (ಕರೋಕೆ) ಸೀಸನ್-4 ಅನ್ನು ಆಯೋಜಿಸಿದೆ. ಕಾರ್ಯಕ್ರಮ ಅಕ್ಟೋಬರ್ 26, 2025 ರ ಭಾನುವಾರ, ಬೆಳಿಗ್ಗೆ 9 ಗಂಟೆಗೆ ಎಪಿಎಂಸಿ ಹಾಲ್, ಸುಳ್ಯದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಮುಖ್ಯ ಸಮಾರೋಪ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ವಿಶೇಷ ಸೂಚನೆ: ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗುವುದು.
ಸಂಗೀತಪ್ರಿಯರು ಹಾಗೂ ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಅವಕಾಶವನ್ನು ಬಳಸಿಕೊಳ್ಳಬಹುದು.

