ಧರ್ಮಸ್ಥಳ ಕೇಸ್ RSS ವಿರುದ್ಧ RSS ಜಗಳ – ಪ್ರಿಯಾಂಕ್ ಖರ್ಗೆ ಕಿಡಿ
ರಾಜ್ಯ

ಧರ್ಮಸ್ಥಳ ಕೇಸ್ RSS ವಿರುದ್ಧ RSS ಜಗಳ – ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಡೆಸುತ್ತಿರುವ "ಧರ್ಮಸ್ಥಳ ಚಲೋ" ಕಾರ್ಯಕ್ರಮದ ಕುರಿತು ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇದು RSS ವಿರುದ್ಧ RSS ನಡುವಿನ ಜಗಳ” ಎಂದು ಕಿಡಿಕಾರಿದರು. ಪ್ರಿಯಾಂಕ್ ಖರ್ಗೆ…

ಸೆಪ್ಟೆಂಬರ್ ಆರಂಭದಲ್ಲೇ ಜನತೆಗೆ ಸಿಹಿ ಸುದ್ದಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆ
ರಾಷ್ಟ್ರೀಯ

ಸೆಪ್ಟೆಂಬರ್ ಆರಂಭದಲ್ಲೇ ಜನತೆಗೆ ಸಿಹಿ ಸುದ್ದಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆ

ದೇಶದ ಜನತೆಗೆ ಸೆಪ್ಟೆಂಬರ್ 2025ರ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ದರ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ಹೊಸ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1, 2025) ಜಾರಿಗೆ ಬಂದಿವೆ. ಈ ಬಾರಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್…

ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಹಾಸ್ಯನಟ ಚಿಕ್ಕಣ್ಣ
ಮನೋರಂಜನೆ

ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಹಾಸ್ಯನಟ ಚಿಕ್ಕಣ್ಣ

ಕನ್ನಡದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಅವರನ್ನು ಅವರು ವಿವಾಹವಾಗಲಿದ್ದಾರೆ. ಪಾವನಾ ಉದ್ಯಮಿಯಾಗಿದ್ದು, ತಮ್ಮ ಬಯೋದಲ್ಲಿ ಮೆಕಾನಿಕಲ್‌ ಇಂಜಿನಿಯರ್‌ ಎಂದು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಾಗಿ…

ನ್ಯಾಯಾಲಯದ ಆದೇಶ ಉಲ್ಲಂಘನೆ: ಅಹೋರಾತ್ರ ಅಲಿಯಾಸ್ ನಿತೀಶ್ ಕೃಷ್ಣ ಪ್ರಸಾದ್‌ಗೆ 15 ದಿನಗಳ ನ್ಯಾಯಾಂಗ ಬಂಧನ
ಅಪರಾಧ ರಾಜ್ಯ

ನ್ಯಾಯಾಲಯದ ಆದೇಶ ಉಲ್ಲಂಘನೆ: ಅಹೋರಾತ್ರ ಅಲಿಯಾಸ್ ನಿತೀಶ್ ಕೃಷ್ಣ ಪ್ರಸಾದ್‌ಗೆ 15 ದಿನಗಳ ನ್ಯಾಯಾಂಗ ಬಂಧನ

ಧರ್ಮಸ್ಥಳ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಕುರಿತು ನಿರಂತರ ನಿಂದನೆ ಮಾಡುತ್ತಾ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬರ್ ಅಹೋರಾತ್ರ ಅಲಿಯಾಸ್ ನಿತೀಶ್ ಕೃಷ್ಣ ಪ್ರಸಾದ್‌ಗೆ ಸಿಟಿ ಸಿವಿಲ್ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ವಿಡಿಯೋಗಳನ್ನು ಹಂಚಿಕೊಂಡ…

ಕೆನರಾ ಬ್ಯಾಂಕ್‌ ಉದ್ಯೋಗಿಗಳ ‘ಬೀಫ್ ಫೆಸ್ಟ್’ ಪ್ರತಿಭಟನೆ
ರಾಷ್ಟ್ರೀಯ

ಕೆನರಾ ಬ್ಯಾಂಕ್‌ ಉದ್ಯೋಗಿಗಳ ‘ಬೀಫ್ ಫೆಸ್ಟ್’ ಪ್ರತಿಭಟನೆ

ಕೊಚ್ಚಿ: ಆಗಸ್ಟ್ 28, 2025ರಂದು ಕೊಚ್ಚಿಯ ಕೆನರಾ ಬ್ಯಾಂಕ್‌ ಶಾಖೆಯ ಮುಂದೆ ಉದ್ಯೋಗಿಗಳು “ಬೀಫ್ ಫೆಸ್ಟ್” ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು. ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನಿ ಕುಮಾರ್ ಕ್ಯಾಂಟೀನ್‌ನಲ್ಲಿ ಬೀಫ್ ಸೇವನೆ ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿತು. ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (BEFI)…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI