ಆಸ್ಟ್ರೇಲಿಯಾ ವೇಗಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
ಕ್ರೀಡೆ

ಆಸ್ಟ್ರೇಲಿಯಾ ವೇಗಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಟಿ–20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಎಡಗೈ ವೇಗಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್, ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸ್ಟಾರ್ಕ್ 2012ರಲ್ಲಿ ಟಿ–20 ಅಂತರರಾಷ್ಟ್ರೀಯ ಪ್ರವೇಶ ಪಡೆದಿದ್ದು, ತಮ್ಮ ತೀಕ್ಷ್ಣ ವೇಗ ಮತ್ತು ನಿಖರ ಯೋರ್ಕರ್‌ಗಳ ಮೂಲಕ ಪ್ರತಿಸ್ಪರ್ಧಿಗಳನ್ನು…

ಜಮ್ಮುವಿನಲ್ಲಿ ಸೇನೆಯ ತುರ್ತು ಕಾರ್ಯಚರಣೆ : 12 ಗಂಟೆಗಳಲ್ಲಿ 110 ಅಡಿ ಸೇತುವೆ ನಿರ್ಮಾಣ
ತಂತ್ರಜ್ಞಾನ ರಾಷ್ಟ್ರೀಯ

ಜಮ್ಮುವಿನಲ್ಲಿ ಸೇನೆಯ ತುರ್ತು ಕಾರ್ಯಚರಣೆ : 12 ಗಂಟೆಗಳಲ್ಲಿ 110 ಅಡಿ ಸೇತುವೆ ನಿರ್ಮಾಣ

ಜಮ್ಮು: ಜಮ್ಮುವಿನ ತಾವಿ ಸೇತುವೆ ಭಾರೀ ಮಳೆಯ ಪರಿಣಾಮ ಉಂಟಾದ ನೆರೆ ಹಾವಳಿಯಿಂದ ಆಗಸ್ಟ್ 26 ರಂದು ಕುಸಿದು ಬಿದ್ದಿತು. ತಕ್ಷಣ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆಯ ಟೈಗರ್ ಡಿವಿಷನ್ ಇಂಜಿನಿಯರ್ ಪಡೆ ಕಾರ್ಯಕ್ಕೆ ಮುಂದಾಯಿತು. ಕೇವಲ 12 ಗಂಟೆಗಳಲ್ಲೇ 110 ಅಡಿ ಉದ್ದದ ಬೈಲಿ ಸೇತುವೆ…

ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಪುತ್ತೂರಿನಲ್ಲಿ ಜನಾಗ್ರಹ ಸಭೆ-ಶಾಸಕ ಅಶೋಕ್ ಕುಮಾರ್ ರೈ ಭಾಗಿ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಪುತ್ತೂರಿನಲ್ಲಿ ಜನಾಗ್ರಹ ಸಭೆ-ಶಾಸಕ ಅಶೋಕ್ ಕುಮಾರ್ ರೈ ಭಾಗಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜನಾಗ್ರಹ ಸಭೆ ನಡೆಯಿತು. ಈ ಸಭೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ…

ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ
ರಾಜ್ಯ ರಾಷ್ಟ್ರೀಯ

ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ

ಇಂದು ಮೈಸೂರು ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ಎಲ್ಲರ ಗಮನ ಸೆಳೆಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ವಜ್ರ ಮಹೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಯನ್ನು ಉದ್ದೇಶಿಸಿ, “ನಿಮಗೆ ಕನ್ನಡ ಬರುವುದೇ?” ಎಂದು ನಗೆಮುಖದಿಂದ…

ಸೌಜನ್ಯ ಪ್ರಕರಣ: ಮರುತನಿಖೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಖರ್ಚು ಬಿಜೆಪಿ ಭರಿಕೆ -ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಅಪರಾಧ ರಾಜ್ಯ ರಾಷ್ಟ್ರೀಯ

ಸೌಜನ್ಯ ಪ್ರಕರಣ: ಮರುತನಿಖೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಖರ್ಚು ಬಿಜೆಪಿ ಭರಿಕೆ -ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಸೋಮವಾರ ಧರ್ಮಸ್ಥಳದಲ್ಲಿ ನಡೆದ ಸಮಾವೇಶದ ಬಳಿಕ ವಿಜಯೇಂದ್ರ ಅವರು ನೇರವಾಗಿ ಪಾಂಗಳದ ಸೌಜನ್ಯ ಮನೆಗೆ ಭೇಟಿ ನೀಡಿ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ…

ಭಾರತದ ಅತಿ ದೊಡ್ಡ ಡಿಜಿಟಲ್ ಕ್ರಾಂತಿ – 500 ಮಿಲಿಯನ್ ಬಳಕೆದಾರರ ಸಂಭ್ರಮದಲ್ಲಿ ಜಿಯೋ
ತಂತ್ರಜ್ಞಾನ

ಭಾರತದ ಅತಿ ದೊಡ್ಡ ಡಿಜಿಟಲ್ ಕ್ರಾಂತಿ – 500 ಮಿಲಿಯನ್ ಬಳಕೆದಾರರ ಸಂಭ್ರಮದಲ್ಲಿ ಜಿಯೋ

ರಿಲಯನ್ಸ್ ಜಿಯೋ ತನ್ನ ಮಹತ್ವದ ಮೈಲಿಗಲ್ಲನ್ನು ತಲುಪಿದ್ದು, ದೇಶದ ಅತಿ ದೊಡ್ಡ ಡಿಜಿಟಲ್ ಕ್ರಾಂತಿಯೆಂದು ಘೋಷಿಸಿದೆ. ಜಿಯೋ ಈಗ 500 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇದು ಭಾರತದ ಡಿಜಿಟಲ್ ಕ್ರಾಂತಿಯ ಹೊಸ ಅಧ್ಯಾಯವಾಗಿದೆ. ಕಂಪನಿಯು ಈ ಸಾಧನೆಗೆ ಕಾರಣರಾದ ಪ್ರತಿಯೊಬ್ಬ ಭಾರತೀಯರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. "ಒಂದು ಬಿಲಿಯನ್ ಕನಸುಗಳು,…

ಬೋಟ್ ನೋಸ್ ಡ್ಯಾನ್ಸ್ ರೈಯಾನ್ ಅರ್ಕನ್ ದಿಖಾ ಸಾವಿನ ಸುದ್ದಿ ಸಂಪೂರ್ಣ ಸುಳ್ಳು!
ಅಂತರಾಷ್ಟ್ರೀಯ

ಬೋಟ್ ನೋಸ್ ಡ್ಯಾನ್ಸ್ ರೈಯಾನ್ ಅರ್ಕನ್ ದಿಖಾ ಸಾವಿನ ಸುದ್ದಿ ಸಂಪೂರ್ಣ ಸುಳ್ಳು!

ಸೋಶಿಯಲ್ ಮೀಡಿಯಾದಲ್ಲಿ “ಬೋಟ್ ನೋಸ್ ಡ್ಯಾನ್ಸ್” ಮೂಲಕ ವಿಶ್ವಪ್ರಸಿದ್ಧರಾದ 11 ವರ್ಷದ ಇಂಟರ್ನೆಟ್ ಸ್ಟಾರ್ ರೈಯಾನ್ ಅರ್ಕನ್ ದಿಖಾ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಫೇಕ್ ನ್ಯೂಸ್ ಎಂದು ದೃಢವಾಗಿದೆ. ಯಾವುದೇ ವಿಶ್ವಾಸಾರ್ಹ ಅಂತರರಾಷ್ಟ್ರೀಯ ಅಥವಾ ಸ್ಥಳೀಯ ಮಾಧ್ಯಮ ಸಂಸ್ಥೆಗಳು ಇಂತಹ ವರದಿಯನ್ನು…

ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ
ಅಂತರಾಷ್ಟ್ರೀಯ

ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ

ಅಕ್ಟೋಬರ್ 1ರಿಂದ ಅಮೆರಿಕ ಪ್ರವೇಶಿಸಲು ಭಾರತ ಹಾಗೂ ಚೀನಾ ಮೂಲದ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಕಟ್ಟಬೇಕಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವಂತೆ, “ವೀಸಾ ಇಂಟೆಗ್ರಿಟಿ ಫೀ” ಹೆಸರಿನಲ್ಲಿ 250 ಡಾಲರ್ ಶುಲ್ಕವನ್ನು ವಿಧಿಸಲಾಗುವುದು. ಈ ನಿರ್ಧಾರದಿಂದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವ್ಯವಹಾರಿಕ ಉದ್ದೇಶಕ್ಕಾಗಿ ಅಮೆರಿಕಕ್ಕೆ ತೆರಳುವವರಿಗೆ ಆರ್ಥಿಕ ಹೊರೆ…

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ
ಅಂತರಾಷ್ಟ್ರೀಯ ಧಾರ್ಮಿಕ ರಾಷ್ಟ್ರೀಯ

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಮತ್ತೊಮ್ಮೆ ತಮ್ಮ ನೇರ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಪೆಪ್ಸಿ, ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಅವರು ಕೋರಿದ್ದಾರೆ. ರಾಮದೇವ್ ಅವರ ಅಭಿಪ್ರಾಯದಲ್ಲಿ, ಇಂತಹ ನಿರ್ಧಾರವು ಅಮೆರಿಕವನ್ನು ಅಸ್ತವ್ಯಸ್ತತೆಗೆ ತಳ್ಳಬಹುದು. ವಿದೇಶಿ ಆಹಾರ ಮತ್ತು ಪಾನೀಯ ಬ್ರಾಂಡ್‌ಗಳ ವಿರುದ್ಧ ಅವರು…

ಧರ್ಮಸ್ಥಳ ಚಲೋ – ಬಿಜೆಪಿ ಬೃಹತ್ ಸಮಾವೇಶ, ಹರಿದು ಬಂದ ಜನಸಾಗರ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಚಲೋ – ಬಿಜೆಪಿ ಬೃಹತ್ ಸಮಾವೇಶ, ಹರಿದು ಬಂದ ಜನಸಾಗರ

ಮಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಕರ್ನಾಟಕ ಬಿಜೆಪಿ ಇಂದು “ಧರ್ಮಸ್ಥಳ ಚಲೋ” ಕಾರ್ಯಕ್ರಮವನ್ನು ಆಯೋಜಿಸಿತು. ಮಧ್ಯಾಹ್ನ 2 ಗಂಟೆಗೆ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಬೃಹತ್ ಸಮಾವೇಶ ಜರುಗಿತು. ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ, ಶೋಭಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI