ಏಷ್ಯಾ ಕಪ್: ಪಾಕಿಸ್ತಾನವನ್ನು ಪೈನಲ್ ನಲ್ಲಿ ಬಗ್ಗು ಬಡಿದ ಭಾರತ – ಫೈನಲ್ ಹೀರೋ ತಿಲಕ್ ವರ್ಮಾ
ಕ್ರೀಡೆ

ಏಷ್ಯಾ ಕಪ್: ಪಾಕಿಸ್ತಾನವನ್ನು ಪೈನಲ್ ನಲ್ಲಿ ಬಗ್ಗು ಬಡಿದ ಭಾರತ – ಫೈನಲ್ ಹೀರೋ ತಿಲಕ್ ವರ್ಮಾ

ಏಷ್ಯಾ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್ ನಿಂದ ಸೋಲಿಸಿ ಕಪ್ ಗೆದ್ದುಕೊಂಡಿದೆ. 146 ರನ್ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ತನ್ನ ಪ್ರಮುಖ 2 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು, ನಂತರ ಗಿಲ್ ಜೊತೆಯಾದ ತಿಲಕ್ ವರ್ಮಾ ಆರಂಭದಲ್ಲಿ ತಾಳ್ಮೆಯ…

146 ಕ್ಕೆ ಪಾಕಿಸ್ತಾನ ಸರ್ವ ಪತನ ಭಾರತ ಗೆಲ್ಲಲು 147 ರನ್ ಗಳ ಗುರಿ
ಕ್ರೀಡೆ

146 ಕ್ಕೆ ಪಾಕಿಸ್ತಾನ ಸರ್ವ ಪತನ ಭಾರತ ಗೆಲ್ಲಲು 147 ರನ್ ಗಳ ಗುರಿ

ಏಷ್ಯಾ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಬುಮ್ರಾ, ವರುಣ್ ಚಕ್ರವರ್ತಿ, ಮತ್ತು ಅಕ್ಷರ್…

ಏಷ್ಯಾ ಕಪ್‌ ಫೈನಲ್‌ : ಟಾಸ್ ಗೆದ್ದ ಭಾರತ  ಬೌಲಿಂಗ್ ಆಯ್ಕೆ
ಅಂತರಾಷ್ಟ್ರೀಯ ಕ್ರೀಡೆ

ಏಷ್ಯಾ ಕಪ್‌ ಫೈನಲ್‌ : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಭಾರತ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ್ದಾರೆ. ಭಾರತದ ಪರ ಕೆಲವು ಬದಲಾವಣೆಗಳು ನಡೆದಿದೆ. ಹಾರ್ದಿಕ್ ಪಾಂಡ್ಯಾ ಸಣ್ಣ ಗಾಯದ ಕಾರಣ ತಂಡದಿಂದ…

ಬಿಸಿಸಿಐ ಹೊಸ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಆಯ್ಕೆ
ಕ್ರೀಡೆ

ಬಿಸಿಸಿಐ ಹೊಸ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಆಯ್ಕೆ

ಇಂದು ನಡೆದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದೆಹಲಿಯ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನು ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅವರು ಬೋರ್ಡ್‌ನ 37ನೇ ಅಧ್ಯಕ್ಷರಾಗಿದ್ದಾರೆ. ಕಳೆದ ತಿಂಗಳು 70 ವರ್ಷ ಪೂರೈಸಿದ ಕಾರಣ ಸ್ಥಾನಕ್ಕೆ ರಾಜೀನಾಮೆ…

ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಭರ್ಜರಿ ಆರಂಭ: ಸ್ಪರ್ಧಿಗಳ ಹೆಸರು ಬಹಿರಂಗ?
ಮನೋರಂಜನೆ

ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಭರ್ಜರಿ ಆರಂಭ: ಸ್ಪರ್ಧಿಗಳ ಹೆಸರು ಬಹಿರಂಗ?

ಬೆಂಗಳೂರು: ಕನ್ನಡ ಟೆಲಿವಿಷನ್‌ನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು (ಸೆಪ್ಟೆಂಬರ್ 28) ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನೆಮಾದಲ್ಲಿ ಆರಂಭಗೊಳ್ಳುತ್ತಿದೆ. ಈ ಬಾರಿಯೂ ಶೋಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರ್ಕ್…

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ 2025 – ಪದಕ ಪಟ್ಟಿ
ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ 2025 – ಪದಕ ಪಟ್ಟಿ

ದೇಶಚಿನ್ನಬೆಳ್ಳಿಕಂಚುಒಟ್ಟುಚೀನಾ3407ನೆದರ್ ಲ್ಯಾಂಡ್2002ಬ್ರೆಝಿಲ್1203ಇಂಡಿಯಾ1113ಪೋಲೆಂಡ್1034ಸ್ವಿಡ್ಜರ್ ಲ್ಯಾಂಡ್1012ಉಕ್ರೇನ್1012ಅಲ್ಗೇರಿಯ1001ಬಲ್ಗೇರಿಯಾ1001ಕೊಲಂಬಿಯಾ1001ಅಪ್ಡೇಟ್ ಮಾಡಿದ ಸಮಯ : 12 :46  pm

ಐತಿಹಾಸಿಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025
ಕ್ರೀಡೆ

ಐತಿಹಾಸಿಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025

ನವದೆಹಲಿ: ಭಾರತವು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025 ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಇದು ದೇಶದ ಅತಿದೊಡ್ಡ ಪ್ಯಾರಾ ಕ್ರೀಡಾಕೂಟವಾಗಿದೆ. ಪಂದ್ಯಾವಳಿಯು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದ್ದು, ವಿಶ್ವದ ಅತ್ಯುತ್ತಮ ಪ್ಯಾರಾ-ಅಥ್ಲೀಟ್‌ಗಳನ್ನು ಒಟ್ಟುಗೂಡಿಸುತ್ತದೆ. 12 ನೇ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ 104…

ಬಿಎಸ್ಎನ್‌ಎಲ್ 4G – ಸ್ವದೇಶಿ ಪ್ರೇರಣೆಯ ಸಂಕೇತ – ಪ್ರಧಾನಿ ಮೋದಿ
Uncategorized ರಾಷ್ಟ್ರೀಯ

ಬಿಎಸ್ಎನ್‌ಎಲ್ 4G – ಸ್ವದೇಶಿ ಪ್ರೇರಣೆಯ ಸಂಕೇತ – ಪ್ರಧಾನಿ ಮೋದಿ

ದೆಹಲಿ: ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಬಿಎಸ್ಎನ್‌ಎಲ್‌ನ 4G ನೆಟ್‌ವರ್ಕ್ ಅನ್ನು ಸ್ವದೇಶಿ ಆತ್ಮನಿರ್ಭರತೆಯ ಸಂಕೇತವಾಗಿ ಪ್ರಶಂಸಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ಮೋದಿಯವರು, ಬಿಎಸ್ಎನ್‌ಎಲ್ 4G ಸೇವೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. “92,000 ಕ್ಕೂ ಹೆಚ್ಚು…

ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ
ರಾಷ್ಟ್ರೀಯ

ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ

ಭಾರತೀಯ ಅಂಚೆ ಇಲಾಖೆ ಪರಿಚಯಿಸಿದ ಸ್ಪೀಡ್ ಪೋಸ್ಟ್ ಸೇವೆ 1986ರ ಆಗಸ್ಟ್ 1ರಂದು ಪ್ರಾರಂಭಗೊಂಡು, ದೇಶದಾದ್ಯಂತ ವೇಗದ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಖಾಸಗಿ ಕೋರಿಯರ್ ಕಂಪನಿಗಳ ಸ್ಪರ್ಧೆಯಲ್ಲಿಯೂ ಸ್ಪೀಡ್ ಪೋಸ್ಟ್ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದು, ಇದೀಗ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಆಧುನಿಕ ರೂಪದಲ್ಲಿ ಮತ್ತಷ್ಟು…

ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?
ಅಂತರಾಷ್ಟ್ರೀಯ ಕ್ರೀಡೆ

ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?

ದುಬೈ: ಭಾನುವಾರ (ಸೆಪ್ಟೆಂಬರ್ 28) ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಮಹತ್ವದ ಕ್ಷಣ ಸಾಕಾರವಾಗಲಿದೆ. 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಏಷ್ಯಾ ಕಪ್‌ನಲ್ಲಿ ಎಂಟು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ, ಇದುವರೆಗೆ ಎರಡು ಬಾರಿ ಟ್ರೋಫಿ ಗೆದ್ದಿರುವ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI