ಮಿಜೋರಂ, ಮಣಿಪೂರ್, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಪ್ರಧಾನಿ ಮೋದಿ ಭೇಟಿ – ₹71,850 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ
ರಾಷ್ಟ್ರೀಯ

ಮಿಜೋರಂ, ಮಣಿಪೂರ್, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಪ್ರಧಾನಿ ಮೋದಿ ಭೇಟಿ – ₹71,850 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಿಂದ 15ರವರೆಗೆ ಮಿಜೋರಂ, ಮಣಿಪೂರ್, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಿಗೆ ಭೇಟಿನೀಡಿ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮಾಡಲಿದ್ದಾರೆ. ಸುಮಾರು ₹71,850 ಕೋಟಿ ಮೌಲ್ಯದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಮೋದಿ, ಮಿಜೋರಂನಲ್ಲಿ Bairabi–Sairang ರೈಲು ಮಾರ್ಗ ಉದ್ಘಾಟನೆ…

ಕಠ್ಮಂಡು ಹೋಟೆಲ್ ಬೆಂಕಿ ಅವಘಡದಲ್ಲಿ ಗಾಜಿಯಾಬಾದ್ ಮಹಿಳೆ ಸಾವು
ಅಂತರಾಷ್ಟ್ರೀಯ ಅಪರಾಧ

ಕಠ್ಮಂಡು ಹೋಟೆಲ್ ಬೆಂಕಿ ಅವಘಡದಲ್ಲಿ ಗಾಜಿಯಾಬಾದ್ ಮಹಿಳೆ ಸಾವು

ಕಠ್ಮಂಡು: ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಉಗ್ರವಾಗಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳ ನಡುವೆ, ಗಾಜಿಯಾಬಾದ್ ಮೂಲದ 57 ವರ್ಷದ ರಾಜೇಶ್ ಗೋಲಾ ಅವರು ಹೋಟೆಲ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ರಾಜೇಶ್ ಗೋಲಾ ಅವರು ತಮ್ಮ ಪತಿ ರಾಮ್ವೀರ್ ಸಿಂಗ್ ಗೋಲಾ ಅವರೊಂದಿಗೆ ಸೆಪ್ಟೆಂಬರ್ 7ರಂದು ಕಠ್ಮಂಡುವಿಗೆ ಭೇಟಿ…

ಮುಂಬೈ ಏರ್‌ಪೋರ್ಟ್‌ನಲ್ಲಿ ಆತಂಕ – ಟೇಕ್‌ಆಫ್ ಬಳಿಕ ಚಕ್ರ ಬಿದ್ದರೂ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಸ್ಪೈಸ್‌ಜೆಟ್ ವಿಮಾನ
ರಾಷ್ಟ್ರೀಯ

ಮುಂಬೈ ಏರ್‌ಪೋರ್ಟ್‌ನಲ್ಲಿ ಆತಂಕ – ಟೇಕ್‌ಆಫ್ ಬಳಿಕ ಚಕ್ರ ಬಿದ್ದರೂ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಸ್ಪೈಸ್‌ಜೆಟ್ ವಿಮಾನ

ಮುಂಬೈ, ಸೆ.12: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಚಕ್ರ ಬಿದ್ದ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾಯಿತು. ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದ ಚಕ್ರಗಳು ರನ್‌ವೇಯಲ್ಲಿ ಪತ್ತೆಯಾಗಿದ್ದರಿಂದ ಮುಂಬೈ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅಧಿಕಾರಿಗಳು ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಂಜೆ 5 ಗಂಟೆಯವರೆಗೆ…

📰 ಮಧ್ಯಪ್ರದೇಶದಲ್ಲಿ ದಾರುಣ ಘಟನೆ: ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ವಿಜಯ್ ಕುಮಾರ್ ಹೃದಯಾಘಾತದಿಂದ ಸಾವು
ಅಪರಾಧ ರಾಜ್ಯ ರಾಷ್ಟ್ರೀಯ

📰 ಮಧ್ಯಪ್ರದೇಶದಲ್ಲಿ ದಾರುಣ ಘಟನೆ: ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ವಿಜಯ್ ಕುಮಾರ್ ಹೃದಯಾಘಾತದಿಂದ ಸಾವು

ಜಬಲ್ಪುರ, ಸೆಪ್ಟೆಂಬರ್ 12: ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ದುಃಖದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಪಾರ್ಕ್ ಮಾಡಿದ್ದ ಕಾರಿನ ಡ್ರೈವರ್ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಪಟ್ಟವರು ಬೆಂಗಳೂರಿನ ಮೂಲದ ಮೇಜರ್ ಬಿ. ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಕುಮಾರ್ ಅವರು…

📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು
ಅಪರಾಧ ರಾಜ್ಯ

📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿದ್ದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ಸಾಗಣೆ ಪ್ರಕರಣದಲ್ಲಿ ಸರಕಾರಕ್ಕೆ…

📰 ಕಾಂತಾರ ಚಾಪ್ಟರ್-1: ರಿಲೀಸ್‌ಗೂ ಮುನ್ನವೇ ₹125 ಕೋಟಿಗೆ ಒಟಿಟಿ ಹಕ್ಕು ಮಾರಾಟ?
ಮನೋರಂಜನೆ ರಾಷ್ಟ್ರೀಯ

📰 ಕಾಂತಾರ ಚಾಪ್ಟರ್-1: ರಿಲೀಸ್‌ಗೂ ಮುನ್ನವೇ ₹125 ಕೋಟಿಗೆ ಒಟಿಟಿ ಹಕ್ಕು ಮಾರಾಟ?

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದ್ದು, ಮೊತ್ತವೇ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದೆ. ವರದಿಗಳ ಪ್ರಕಾರ,…

ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯ ರದ್ದುಪಡಿಸುವ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯ ರದ್ದುಪಡಿಸುವ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಟಿ-20 ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದೆ. ಪಾಹಲ್ಗಾಮ್ ದಾಳಿ ಮತ್ತು "ಆಪರೇಷನ್ ಸಿಂಧೂರ್" ಹಿನ್ನೆಲೆ, ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತ ಅರ್ಜಿಯನ್ನು ನ್ಯಾಯಮೂರ್ತಿಗಳು ಪರಿಗಣಿಸದೆ “ಪಂದ್ಯಕ್ಕೆ…

📰 ಯತ್ನಾಳ್ ಸವಾಲ್: “ಬಿಜೆಪಿಯಲ್ಲಿ ಗೌರವ ಇಲ್ಲದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ”
ರಾಷ್ಟ್ರೀಯ

📰 ಯತ್ನಾಳ್ ಸವಾಲ್: “ಬಿಜೆಪಿಯಲ್ಲಿ ಗೌರವ ಇಲ್ಲದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ”

ಮದ್ದೂರು: ಬಿಜೆಪಿ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಅವರು ಭಾನುವಾರ ಬಿಜೆಪಿ ವಿರುದ್ಧ ಕಿಡಿಕಾರಿದರು. “ಬಿಜೆಪಿಯವರು ಗೌರವಯುತವಾಗಿ ನಮ್ಮನ್ನು ಪರಿಗಣಿಸದಿದ್ದರೆ, ನಾನು ಹೊಸ ಹಿಂದೂ ಪಕ್ಷ ಕಟ್ಟುತ್ತೇನೆ. ಆ ಪಕ್ಷದ ಗುರುತು ಜೆಸಿಬಿ ಆಗಿರುತ್ತದೆ. ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇವೆ” ಎಂದು ಘೋಷಿಸಿದರು. ಅವರು…

🔴 ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ, ತುರ್ತು ಕ್ರಮ ಕೈಗೊಂಡ ಪೊಲೀಸರು
ಅಪರಾಧ ರಾಷ್ಟ್ರೀಯ

🔴 ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ, ತುರ್ತು ಕ್ರಮ ಕೈಗೊಂಡ ಪೊಲೀಸರು

ನವದೆಹಲಿ: ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆ, ನ್ಯಾಯಾಲಯದ ಆವರಣವನ್ನು ತಕ್ಷಣ ಖಾಲಿ ಮಾಡಲಾಗಿದೆ. ಬಾಂಬ್ ಪತ್ತೆ ದಳ, ಅಗ್ನಿಶಾಮಕ ದಳ ಹಾಗೂ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಭದ್ರತಾ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ತಪ್ಪಿಸಲು ಕಟ್ಟುನಿಟ್ಟಿನ…

ಮೆಟ್ರೋ ದರ ಏರಿಕೆ ವಿವಾದ : ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಕೊನೆಗೂ FFC ವರದಿ ಬಹಿರಂಗ
ರಾಜ್ಯ

ಮೆಟ್ರೋ ದರ ಏರಿಕೆ ವಿವಾದ : ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಕೊನೆಗೂ FFC ವರದಿ ಬಹಿರಂಗ

ಬೆಂಗಳೂರು: 2025ರ ಫೆಬ್ರವರಿಯಲ್ಲಿ ಬೆಂಗ್ಳೂರು ಮೆಟ್ರೋ ರೈಲು ನಿಗಮ (BMRCL) ಸಂಸ್ಥೆ, ದರ ನಿಗದಿ ಸಮಿತಿಯ (Fare Fixation Committee) ಶಿಫಾರಸುಗಳನ್ನು ಉಲ್ಲೇಖಿಸಿ #ನಮ್ಮಮೆಟ್ರೋ ದರವನ್ನು ಅಚ್ಚರಿಯ 130% ಹೆಚ್ಚಿಸಿತ್ತು. ಜನರ ಆಕ್ರೋಶ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್ತಿನ ಮನವಿಯ ನಂತರ, ಈ ಏರಿಕೆಯನ್ನು 71%ಕ್ಕೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI