ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?

ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?

ಉಡುಪಿ: ಎಸ್‌ಕೆಎಂಎಸ್ (AKMS) ಖಾಸಗಿ ಬಸ್ ಮಾಲೀಕ ಸೈಫುದ್ದಿನ್ ಅವರು ಶನಿವಾರ ಬೆಳಿಗ್ಗೆ 10ರಿಂದ 11ರ ನಡುವೆ ತಮ್ಮ ಸ್ವಂತ ಬಸ್ ಚಾಲಕರಿಂದ ಮಾರಣಾಂತಿಕ ಹಲ್ಲೆಗೆ ಒಳಪಟ್ಟಿದ್ದಾರೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪೊಲೀಸ್ ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ವ್ಯಕ್ತಿಗಳು ಚಾಕು ಮತ್ತು ಕತ್ತಿಗಳಿಂದ ಸೈಫುದ್ದಿನ್ ಮೇಲೆ ಏಕಕಾಲದಲ್ಲಿ ಹಲ್ಲೆ ನಡೆಸಿದ್ದಾರೆ.

ಈ ಘಟನೆಗೆ ನಿಖರ ಕಾರಣ ಪೂರ್ಣ ತನಿಖೆಯ ನಂತರ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ರಾಜ್ಯ