ಫೋನ್‌ಪೇ IPOಗೆ ಸಜ್ಜು!

ಫೋನ್‌ಪೇ IPOಗೆ ಸಜ್ಜು!

ದೇಶದ ಅಗ್ರಗಣ್ಯ ಡಿಜಿಟಲ್ ಪೇಮೆಂಟ್‌ ಪ್ಲಾಟ್‌ಫಾರ್ಮ್ ಫೋನ್‌ಪೇ ತನ್ನ ಪ್ರಾಥಮಿಕ ಹೂಡಿಕೆ (IPO) ಅರ್ಜಿ ಸಲ್ಲಿಸಲು ಸಜ್ಜಾಗಿದೆ. ಸೆಪ್ಟೆಂಬರ್ ತಿಂಗಳ ಕೊನೆಗೆ IPO ಅರ್ಜಿ ಸಲ್ಲಿಸಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ IPO ಮೂಲಕ ಕಂಪನಿ ₹10,000 ಕೋಟಿ ರಿಂದ ₹13,000 ಕೋಟಿ ಗಳ ವಹಿವಾಟು ಮಾಡುವ ನಿರೀಕ್ಷೆಯಿದೆ. ದೇಶೀಯ ಹಾಗೂ ಅಂತರಾಷ್ಟ್ರೀಯ ಹೂಡಿಕೆದಾರರ ಗಮನವನ್ನು ಈ IPO ಸೆಳೆಯುವ ಸಾಧ್ಯತೆ ಹೆಚ್ಚಿದೆ.

ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿರುವ ಫೋನ್‌ಪೇ IPO ಕುರಿತು ಹೂಡಿಕೆದಾರರ ನಡುವೆ ಈಗಾಗಲೇ ಕುತೂಹಲ ಮೂಡಿಸಿದೆ.

ತಂತ್ರಜ್ಞಾನ ರಾಷ್ಟ್ರೀಯ