ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ

ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ

ಅಕ್ಟೋಬರ್ 1ರಿಂದ ಅಮೆರಿಕ ಪ್ರವೇಶಿಸಲು ಭಾರತ ಹಾಗೂ ಚೀನಾ ಮೂಲದ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಕಟ್ಟಬೇಕಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವಂತೆ, “ವೀಸಾ ಇಂಟೆಗ್ರಿಟಿ ಫೀ” ಹೆಸರಿನಲ್ಲಿ 250 ಡಾಲರ್ ಶುಲ್ಕವನ್ನು ವಿಧಿಸಲಾಗುವುದು.

ಈ ನಿರ್ಧಾರದಿಂದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವ್ಯವಹಾರಿಕ ಉದ್ದೇಶಕ್ಕಾಗಿ ಅಮೆರಿಕಕ್ಕೆ ತೆರಳುವವರಿಗೆ ಆರ್ಥಿಕ ಹೊರೆ ಹೆಚ್ಚುವ ಸಾಧ್ಯತೆ ಇದೆ. ತಜ್ಞರ ಅಭಿಪ್ರಾಯದಲ್ಲಿ, ಈ ಶುಲ್ಕವು ಜಾಗತಿಕ ಪ್ರವಾಸದ ವೆಚ್ಚವನ್ನೇ ಬದಲಾಯಿಸಬಹುದು.

ಹೊಸ ನಿಯಮವು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತೊಂದು ಸವಾಲಾಗಿ ಪರಿಣಮಿಸಲಿದೆ.

ಅಂತರಾಷ್ಟ್ರೀಯ