ವಿಶ್ವ ಕ್ರೀಡಾಕೂಟ 2025: ನಮ್ರತಾ ಬತ್ರಾಗೆ ಬೆಳ್ಳಿ
ಇಂಡಿಯನ್ ವುಶು ಆಟಗಾರ್ತಿ ನಮ್ರತಾ ಬತ್ರಾ ವಿಶ್ವ ಕ್ರೀಡಾಕೂಟ 2025ರಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೀನಾ ದೇಶದ ಚೆಂಗ್ಡೂನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂಡಾ 52 ಕಿಲೊಗ್ರಾಂ ಸ್ಪರ್ಧೆಯಲ್ಲಿ ಅವರು ಬೆಳ್ಳಿಪದಕ ಗೆದ್ದಿದ್ದಾರೆ. 24 ವರ್ಷದ ನಮ್ರತಾ, ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಪದಕ ಪಡೆದಿದ್ದರು ಹಾಗೂ ನಾಲ್ಕು ಬಾರಿ…










