ರಾಜ್ಯಾದ್ಯಂತ ಬಸ್ ಬಂದ್‌ಗೆ ಕರೆ; ಸರ್ಕಾರ ಎಸ್ಮಾ ಜಾರಿ ಮಾಡಿ ಮುಷ್ಕರವನ್ನು ನಿಷೇಧಿಸಿದೆ
ಬೆಂಗಳೂರು, ಆಗಸ್ಟ್ 4 – ರಾಜ್ಯದ ಪ್ರಮುಖ ಸಾರಿಗೆ ನಿಗಮಗಳಾದ KSRTC, BMTC, NWKRTC ಮತ್ತು KKRTC ನೌಕರರ ಸಂಘಟನೆಗಳ ಸಂಯುಕ್ತ ಕ್ರಿಯಾ ಸಮಿತಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಬಸ್ ಬಂದ್‌ಗೆ ಕರೆ ನೀಡಿದೆ. ನೌಕರರು ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇವುಗಳಲ್ಲಿ 38 ತಿಂಗಳ ವೇತನ ಬಾಕಿ…









