ಭಾರತದ ರಾಜ್ಯ ಒಂದರಲ್ಲಿ 3.35 ಲಕ್ಷ ಟನ್ ಚಿನ್ನದ ನಿಕ್ಷೇಪ ಪತ್ತೆ!

ಭಾರತದ ರಾಜ್ಯ ಒಂದರಲ್ಲಿ 3.35 ಲಕ್ಷ ಟನ್ ಚಿನ್ನದ ನಿಕ್ಷೇಪ ಪತ್ತೆ!

ಭಾರತದ ಆರ್ಥಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಚಿನ್ನದ ಭಂಡಾರ ಪತ್ತೆಯಾಗಿದೆ. ಮಧ್ಯಪ್ರದೇಶದ ಗಣಿಗಾರಿಕಾ ಪ್ರದೇಶದಲ್ಲಿ 3.35 ಲಕ್ಷ ಟನ್ ಚಿನ್ನ ಪತ್ತೆಯಾದ ಸುದ್ದಿ ಇದೀಗ ರಾಷ್ಟ್ರವ್ಯಾಪಿಯಾಗಿ ವೈರಲ್ ಆಗುತ್ತಿದೆ.

ಈ ಪತ್ತೆ ಭಾರತದ ಆರ್ಥಿಕತೆಗೆ ಹೊಸ ದಿಕ್ಕು ನೀಡಬಹುದು ಎಂಬ ನಿರೀಕ್ಷೆ ಮೂಡಿದೆ. ಚಿನ್ನದ ನಿಕ್ಷೇಪದಿಂದ ವಿದೇಶಿ ಆಮದು ಅವಲಂಬನೆ ಕಡಿಮೆಯಾಗಬಹುದು ಹಾಗೂ ರೂಪಾಯಿಯ ಮೌಲ್ಯವನ್ನೂ ಬಲಪಡಿಸಬಹುದು ಎಂಬ ವಿಶ್ಲೇಷಣೆಗಳು ಚರ್ಚೆಯಾಗುತ್ತಿವೆ.

ಅಧಿಕಾರಿಗಳು ಮತ್ತು ಗಣಿತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಹಂತದ ತಾಂತ್ರಿಕ ಅಧ್ಯಯನ ಆರಂಭವಾಗಿದೆ. ಇದರ ಸದುಪಯೋಗದಿಂದ ಉದ್ಯೋಗಾವಕಾಶಗಳು, ಸ್ಥಳೀಯ ಅಭಿವೃದ್ಧಿ ಹಾಗೂ ರಾಷ್ಟ್ರದ ಆರ್ಥಿಕ ಸ್ಥಿತಿಗೆ ಪ್ರಚಂಡ ಉತ್ತೇಜನ ದೊರಕಲಿದೆ.

ಅಂತರಾಷ್ಟ್ರೀಯ ರಾಷ್ಟ್ರೀಯ