🌟 ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಅನುಶ್ರೀ ಮದುವೆ ಸುದ್ದಿ
ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಮತ್ತೆ ಸುದ್ದಿ ಹರಿದಾಡುತ್ತಿದೆ. ಹಿಂದೆಯೂ ಅನೇಕ ಬಾರಿ ವದಂತಿಗಳು ಹರಿದಿದ್ದರೂ, ಈ ಬಾರಿ ವರದಿಗಳ ಪ್ರಕಾರ ಸುದ್ದಿ ನಿಜ ಎನ್ನಲಾಗಿದೆ. ಕುಟುಂಬ ಸದಸ್ಯರು ಆಯ್ಕೆ ಮಾಡಿದ ಯುವಕನೊಂದಿಗೆ ಅನುಶ್ರೀ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.…










