ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ
ಅಂತರಾಷ್ಟ್ರೀಯ ಕ್ರೀಡೆ

ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ

ಜುಲೈ 24:ಭಾರತದ ಚೆಸ್ ಆಟಗಾರ್ತಿ ದಿವ್ಯ ದೇಶ್ಮುಕ್ ಅವರು ನೂತನ ದಾಖಲೆ ನಿರ್ಮಸಿದ್ದಾರೆ. ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೇವಲ 19 ವರ್ಷದ ದಿವ್ಯ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೋಂಗ್‌ಯಿಯವರನ್ನು 1.5-0.5 ಅಂಕಗಳ…

ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ – ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬಾಕಿ ತೆರಿಗೆ ಮನ್ನಾ
ರಾಜ್ಯ ರಾಷ್ಟ್ರೀಯ

ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ – ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬಾಕಿ ತೆರಿಗೆ ಮನ್ನಾ

ಬೆಂಗಳೂರು, ಜುಲೈ 24:ರಾಜ್ಯದ ಸಣ್ಣ ಮಟ್ಟದ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಜಿಎಸ್‌ಟಿ ನೋಟಿಸ್ ಸಮಸ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಪರಿಹಾರ ನೀಡಿದ್ದಾರೆ. ಕಳೆದ ಎರಡುರಿಂದ ಮೂರು ವರ್ಷಗಳಲ್ಲಿ ನೀಡಲಾಗಿದ್ದ ಹಳೆಯ ಜಿಎಸ್‌ಟಿ ಬಾಕಿ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ನಿರ್ಧಾರವನ್ನು ಅವರು ಬುಧವಾರ ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದ…

ಗುಜರಾತ್ ಆಂಟಿ-ಟೆರರಿಸ್ಟ್ ಸ್ಕ್ವಾಡ್ ಕಾರ್ಯಾಚರಣೆ: ಅಲ್-ಖೈದಾ ನಂಟು ಹೊಂದಿರುವ ನಾಲ್ವರು ಉಗ್ರರ ಬಂಧನ
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಗುಜರಾತ್ ಆಂಟಿ-ಟೆರರಿಸ್ಟ್ ಸ್ಕ್ವಾಡ್ ಕಾರ್ಯಾಚರಣೆ: ಅಲ್-ಖೈದಾ ನಂಟು ಹೊಂದಿರುವ ನಾಲ್ವರು ಉಗ್ರರ ಬಂಧನ

ಜುಲೈ 23: ಅಲ್-ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ ನಾಲ್ವರು ಶಂಕಿತ ಉಗ್ರರನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ನಕಲಿ ನೋಟು ವಿತರಣೆ ಹಾಗೂ ಭಯೋತ್ಪಾದಕ ಪ್ರಚಾರ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು ಆರೋಪಿತರ ಪೈಕಿ ಒಬ್ಬನನ್ನು ಇತರ ರಾಜ್ಯದಿಂದ ಬಂಧಿಸಲಾಗಿದೆ ಎಂದು…

ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಮತ್ತು ಸೌಜನ್ಯ ಸಂಬಂಧಿತ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇರೆಗೆ, ಧರ್ಮಸ್ಥಳ ದೇವಸ್ಥಾನ ಟ್ರಸ್ಟ್‌ನ ಕೆಲವರು ಈದಿನ ಡಾಟ್‌ ಕಾಮ್ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಮಧ್ಯಂತರ ಆದೇಶ ನೀಡಿದ್ದು, ಆ…

‘ಸಮುದ್ರ ಪ್ರಚೇತ್’ ಹಡಗು ಸಮುದ್ರ ಪ್ರವೇಶ – ಭಾರತೀಯ ಕರಾವಳಿ ಗಾರ್ಡ್‌ಗಾಗಿ ದೇಶೀಯ ತಂತ್ರಜ್ಞಾನದಿಂದ ನಿರ್ಮಾಣ
ತಂತ್ರಜ್ಞಾನ ರಾಷ್ಟ್ರೀಯ

‘ಸಮುದ್ರ ಪ್ರಚೇತ್’ ಹಡಗು ಸಮುದ್ರ ಪ್ರವೇಶ – ಭಾರತೀಯ ಕರಾವಳಿ ಗಾರ್ಡ್‌ಗಾಗಿ ದೇಶೀಯ ತಂತ್ರಜ್ಞಾನದಿಂದ ನಿರ್ಮಾಣ

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯು ಭಾರತೀಯ ಕರಾವಳಿ ಭದ್ರತಾ ಪಡೆಗೆ (ICG) ನಿರ್ಮಿಸಿರುವ ಎರಡನೇ ಮತ್ತು ಕೊನೆಯ ಪ್ರಾದೇಶಿಕ ಪರಿಸರ ನಿಯಂತ್ರಣ ಹಡಗು ‘ಸಮುದ್ರ ಪ್ರಚೇತ್’ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಲಾಗಿದೆ. ಈ ಹಡಗಿನಲ್ಲಿ ಎರಡು ಬದಿಯ ಸ್ವೀಪಿಂಗ್ ಆರ್ಮ್‌ಗಳನ್ನು ಅಳವಡಿಸಲಾಗಿದ್ದು, ಸಾಗುವಾಗಲೇ ಎಣ್ಣೆ ಸೋರಿಕೆ ಶೇಖರಿಸಬಲ್ಲ ಸಾಮರ್ಥ್ಯವನ್ನು…

₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯು ಕಾರು ಹಾಗೂ ಮುಂಬೈ ಫ್ಲಾಟ್ ಬೇಡಿಕೆ : “ಆದಾಯ ಗಳಿಸಿ ಬದುಕಿ” ಎಂದ ಸುಪ್ರೀಂ ಕೋರ್ಟ್
ಅಪರಾಧ ರಾಷ್ಟ್ರೀಯ

₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯು ಕಾರು ಹಾಗೂ ಮುಂಬೈ ಫ್ಲಾಟ್ ಬೇಡಿಕೆ : “ಆದಾಯ ಗಳಿಸಿ ಬದುಕಿ” ಎಂದ ಸುಪ್ರೀಂ ಕೋರ್ಟ್

ದೆಹಲಿ: ಕೇವಲ 18 ತಿಂಗಳ ವಿವಾಹದ ನಂತರ ಮಹಿಳೆಯೊಬ್ಬರು ತಮ್ಮ ಪತಿಯ ಬಳಿ ₹12 ಕೋಟಿ ಜೀವನಾಂಶ , ಬಿಎಂಡಬ್ಲ್ಯು ಕಾರು ಹಾಗೂ ಮುಂಬೈಯಲ್ಲಿ ಲಕ್ಸುರಿ ಫ್ಲಾಟ್ ಬೇಡಿಕೆ ಇಟ್ಟಿದ್ದು, ಈ ವಿಷಯ ಸುಪ್ರೀಂ ಕೋರ್ಟ್‌ದ ಗಮನಕ್ಕೆ ಬಂದ ತಕ್ಷಣ, ನ್ಯಾಯಮೂರ್ತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ…

ಭಾರತೀಯ ಸೇನೆಯ ಗಮನ ಸೆಳೆದ ಬಿಟ್ಸ್ ವಿದ್ಯಾರ್ಥಿಗಳ ಆವಿಷ್ಕಾರ
ತಂತ್ರಜ್ಞಾನ

ಭಾರತೀಯ ಸೇನೆಯ ಗಮನ ಸೆಳೆದ ಬಿಟ್ಸ್ ವಿದ್ಯಾರ್ಥಿಗಳ ಆವಿಷ್ಕಾರ

ಬಿಟ್ಸ್ ಪಿಲಾನಿ ಹೈದರಾಬಾದ್ ಕ್ಯಾಂಪಸ್‌ನ ಇಬ್ಬರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೇವಲ ಎರಡು ತಿಂಗಳೊಳಗೆ ತಮ್ಮ ಸ್ಟಾರ್ಟ್‌ಅಪ್ ‘ಅಪೋಲಿಯನ್ ಡೈನಾಮಿಕ್ಸ್’ (Apollyon Dynamics) ಮೂಲಕ ಅತ್ಯಾಧುನಿಕ ಯುಎವಿಗಳು (ಡ್ರೋನ್‌ಗಳು) ನಿರ್ಮಿಸಿ, ಭಾರತೀಯ ಸೇನೆಗೆ ಪೂರೈಕೆ ಮಾಡುವ ಮೂಲಕ ರಕ್ಷಣಾ ವಲಯದ ಗಮನ ಸೆಳೆದಿದ್ದಾರೆ. ಅಜಮೇರಿನ ಮೆಕಾನಿಕಲ್ ಎಂಜಿನಿಯರಿಂಗ್…

ಭಾರತೀಯ ಸೇನೆಗೆ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ ಬಲ
ರಾಷ್ಟ್ರೀಯ

ಭಾರತೀಯ ಸೇನೆಗೆ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ ಬಲ

ಭಾರತೀಯ ಸೇನೆಗೆ ಬಲ ನೀಡಲಿರುವ ಅಪಾಚಿ ಅಟಾಕ್ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಇದೀಗ ಭಾರತಕ್ಕೆ ಆಗಮಿಸಿದ್ದು, ಹೆಲಿಕಾಪ್ಟರ್‌ಗಳನ್ನು ಜೋಧಪುರದಲ್ಲಿ ನಿಯೋಜಿಸಲಾಗುತ್ತದೆ. 2024ರ ಮಾರ್ಚ್‌ನಲ್ಲಿ ನೀಡಿದ ಆದೇಶದ ಹಿನ್ನೆಲೆಯಲ್ಲಿ 15 ತಿಂಗಳ ನಿರೀಕ್ಷೆಯ ಬಳಿಕ, ಈ ಹೆಲಿಕಾಪ್ಟರ್‌ಗಳು ಹಿಂದೋನ್ ಏರ್‌ಬೇಸ್‌ಗೆ ಬಂದು ಇಳಿದವು. ಅಮೆರಿಕದ ಕಾರ್ಗೋ ವಿಮಾನದಿಂದ ಬಂದ ಈ…

🛬 ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ಎಲ್ಲಾ ಪ್ರಯಾಣಿಕರು ಸುರಕ್ಷಿತ
ರಾಷ್ಟ್ರೀಯ

🛬 ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ಎಲ್ಲಾ ಪ್ರಯಾಣಿಕರು ಸುರಕ್ಷಿತ

ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏರ್‌ಬಸ್ A321 (ಫ್ಲೈಟ್ ಸಂಖ್ಯೆ AI315) ವಿಮಾನದ ಸಹಾಯಕ ವಿದ್ಯುತ್ ಘಟಕ (Auxiliary Power Unit - APU)ದಲ್ಲಿ ಜುಲೈ 22, 2025 ರಂದು ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ವಿಮಾನವು ಹೊಂಗ್ ಕಾಂಗ್‌ನಿಂದ ಡೆಲ್ಲಿಗೆ ಬಂದ ನಂತರ, ಪ್ರಯಾಣಿಕರು ಇಳಿಯುತ್ತಿರುವ…

ಎಲ್ಲಾ ಕ್ರೀಡೆಗೂ ಸಮಾನತೆ ಅಗತ್ಯ: ಪ್ಯಾರಾ ಈಜುಗಾರನ ನಗದು ಬಹುಮಾನ ತಡೆದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ, ₹2 ಲಕ್ಷ ದಂಡ
ಅಪರಾಧ ಕ್ರೀಡೆ

ಎಲ್ಲಾ ಕ್ರೀಡೆಗೂ ಸಮಾನತೆ ಅಗತ್ಯ: ಪ್ಯಾರಾ ಈಜುಗಾರನ ನಗದು ಬಹುಮಾನ ತಡೆದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ, ₹2 ಲಕ್ಷ ದಂಡ

ಬೆಂಗಳೂರು, ಜುಲೈ 22:ಪ್ಯಾರಾ ಈಜುಗಾರ ವಿಶ್ವಾಸ್ ಕೆ.ಎಸ್. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರೂ, ಸರ್ಕಾರವು ಅವರಿಗೆ ನಿಗದಿತ ನಗದು ಬಹುಮಾನ ನೀಡದೆ ವಿಳಂಬ ಮಾಡಿದ್ದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಬಗ್ಗೆ ಆದೇಶ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI