ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು
ಧರ್ಮಸ್ಥಳ ಅಸ್ತಿಪಂಜರ ಕೇಸ್ ಗೆ ಕೊನೆಗೂ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅನಾಮಿಕನ ಹೇಳಿಕೆಯನ್ನು ದಾಖಲಿಸಿದ ಎಸ್ ಐ ಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳದ ನೇತ್ರಾವತಿ ನದಿಯ ದಡಕ್ಕೆ ತೆರಳಿದ್ದು ಮಹಜರು ಕಾರ್ಯ ನಡೆಯುತ್ತಿದೆ. ನೇತ್ರಾವತಿ ನದಿಯ ಕೆಲವು ಸ್ಥಳಗಳಲ್ಲಿ ಟೇಪ್ ಹಾಕಿ ಮಾರ್ಕ್ ಮಾಡಿದ್ದಾರೆ…










