ಸುಹಾಸ್ ಶೆಟ್ಟಿ ಅಂತಿಮ ಯಾತ್ರೆ ವೇಳೆ ರಸ್ತೆ ಅಡ್ಡ ಬಂದ ಆಟೋ ಜಖಂ
ಬಂಟ್ವಾಳ ತಾಲ್ಲೂಕಿನ ಕೈಕಂಬ ಕ್ರಾಸ್ ಬಳಿ ಇಂದು (ಮೇ 2) ನಡೆದ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರ ಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಶವಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಒಂದು ಆಟೋ ವಾಹನ ರಸ್ತೆ ಮಧ್ಯದಲ್ಲಿ ನಿಂತಿತ್ತು. ಮೆರವಣಿಗೆಯ ನಿರಂತರ ಚಲನೆಗೆ ಅಡ್ಡಿಯಾದ ಕಾರಣದಿಂದ ಕಾರ್ಯಕರ್ತರು ಆ…