ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಕಾರ್ಯಾಚರಣೆ; ಓರ್ವ ಯೋಧ ಎನ್ಕೌಂಟರ್
ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಕಾರ್ಯಾಚರಣೆ; ಓರ್ವ ಯೋಧ ಎನ್ಕೌಂಟರ್

ಜಮ್ಮು- ಕಾಶ್ಮೀರ: ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಶಂಕೆ ಹಿನ್ನೆಲೆ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಪ್ರಸ್ತುತ ಭಾರತೀಯ ಸೈನಿಕರು ಮೂವರು ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿದ್ದು, ಓರ್ವ ಉಗ್ರನನ್ನು ಎನ್ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ. ಉಳಿದ ಇಬ್ಬರು ಯೋಧರಿಗಾಗಿ ಭಾರತೀಯ ಸೇನೆ ಶೋಧ…

ಪ್ರಧಾನಿ ಮೋದಿ ಎಚ್ಚರಿಕೆಯ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ -ಸಂಬಾ ಮತ್ತು ಅಮೃತಸರದಲ್ಲಿ ವಾಯುಸೈರನ್, ವಿಮಾನ ಸೇವೆಗೆ ಅಡಚಣೆ
ಅಂತರಾಷ್ಟ್ರೀಯ ರಾಷ್ಟ್ರೀಯ

ಪ್ರಧಾನಿ ಮೋದಿ ಎಚ್ಚರಿಕೆಯ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ -ಸಂಬಾ ಮತ್ತು ಅಮೃತಸರದಲ್ಲಿ ವಾಯುಸೈರನ್, ವಿಮಾನ ಸೇವೆಗೆ ಅಡಚಣೆ

ಪ್ರಧಾನಿ ಮೋದಿ ಎಚ್ಚರಿಕೆಯ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ಮುಂದುವರಿಸಿದೆ ಜಮ್ಮು ಮತ್ತು ಕಾಶ್ಮೀರದ ಸಂಬಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಬಂದ ಶಂಕಿತ ಡ್ರೋನ್‌ಗಳನ್ನು ಭಾರತೀಯ ಭದ್ರತಾ ಪಡೆಗಳು ಪತ್ತೆಹಚ್ಚಿ ಯಶಸ್ವಿಯಾಗಿ ತಡೆದವು. ಈ ದಾಳಿಯ ಪರಿಣಾಮವಾಗಿ, ಪಂಜಾಬ್‌ನ ಅಮೃತಸರದಲ್ಲಿ ವಿಮಾನಯಾನ ಸೇವೆಗಳಿಗೆ ವ್ಯತ್ಯಯ…

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ
ಕ್ರೀಡೆ ಶೈಕ್ಷಣಿಕ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ

10-05-2025 ರಂದು ಕೆ.ವಿ.ಜಿ. ಆಟದ ಮೈದಾನದಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ ನಡೆಯಿತು. ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಕೆಟ್ ಅಂದರೆ ಅದು ಕೇವಲ ಒಂದು ಆಟವಲ್ಲ, ಇದು ನಮಗೆ ತಾಳ್ಮೆ, ಸಂಘಟನೆ ಮತ್ತು ನಿರಂತರತೆಯ ಮಹತ್ವವನ್ನು ಕಲಿಸುತ್ತದೆ…

ಭಾರತದ ವಾಯುರಕ್ಷಣಾ ಶಕ್ತಿ: ‘ಸಿಂಧೂರ್’ ಕಾರ್ಯಾಚರಣೆ ಮತ್ತು ಸೇನೆಯ ಸಿದ್ಧತೆ
ರಾಷ್ಟ್ರೀಯ

ಭಾರತದ ವಾಯುರಕ್ಷಣಾ ಶಕ್ತಿ: ‘ಸಿಂಧೂರ್’ ಕಾರ್ಯಾಚರಣೆ ಮತ್ತು ಸೇನೆಯ ಸಿದ್ಧತೆ

ನವದೆಹಲಿ: ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸೈನಿಕರಿಗೆ ನೀಡಿದ ಬಜೆಟ್ ಮತ್ತು ನೀತಿ ಬೆಂಬಲವು ಭಾರತವನ್ನು ವಾಯುರಕ್ಷಣಾ ಶಕ್ತಿಯನ್ನಾಗಿ ರೂಪಿಸಿದೆ. ಇತ್ತೀಚಿನ 'ಸಿಂಧೂರ್' ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ವಾಯು ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದು, ಇದು ಭಾರತದ ಸೈನಿಕ ಶಕ್ತಿಯ ಭರವಸೆಯಾದೀತು ಎಂದು ಸೇನೆ ಕಾರ್ಯಾಚರಣೆಗಳ ಮಹಾನಿರ್ದೇಶಕ ರಾಜೀವ್ ಘಾಯ್ ಸೋಮವಾರ…

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ: ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗದ ಅಂತ್ಯ
ಕ್ರೀಡೆ

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ: ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗದ ಅಂತ್ಯ

ಮೇ 12, 2025 — ಭಾರತೀಯ ಕ್ರಿಕೆಟ್‌ನ ಒಂದು ಮಹಾನ್ ಅಧ್ಯಾಯ ಕೊನೆಯಾಗಿದೆ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 36 ವರ್ಷದ ಈ ದಿಗ್ಗಜ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಭಾವುಕ ಪ್ರಕಟಣೆ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 2011ರಿಂದ 2025ರ ವರೆಗೆ ಆಡುವ…

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’…

ಐಎಎಫ್ ‘ಆಪರೇಷನ್ ಸಿಂದೂರ್’ ಯಶಸ್ವಿಯಾಗಿ ಕೈಗೊಂಡಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿಯುತ್ತಿದ್ದು — ಅಪ್ರಮಾಣಿತ ಮಾಹಿತಿಯಿಂದ ದೂರವಿರಲು ಐಎಎಫ್ ಕೋರಿಕೆ
ರಾಷ್ಟ್ರೀಯ

ಐಎಎಫ್ ‘ಆಪರೇಷನ್ ಸಿಂದೂರ್’ ಯಶಸ್ವಿಯಾಗಿ ಕೈಗೊಂಡಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿಯುತ್ತಿದ್ದು — ಅಪ್ರಮಾಣಿತ ಮಾಹಿತಿಯಿಂದ ದೂರವಿರಲು ಐಎಎಫ್ ಕೋರಿಕೆ

ಭಾರತೀಯ ವಾಯುಪಡೆ (Indian Air Force - IAF) ತನ್ನ 'ಆಪರೇಷನ್ ಸಿಂದೂರ್' ಎಂಬ ಪ್ರಮುಖ ಕಾರ್ಯಚರಣೆಯಲ್ಲಿನ ನೇಮಿತ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಅದ್ಭುತ ಕೌಶಲ್ಯ ಮತ್ತು ವೃತ್ತಿಪರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ. ಈ ಕಾರ್ಯಾಚರಣೆ ರಾಷ್ಟ್ರದ ಉದ್ದೇಶಗಳೊಂದಿಗೆ ಹೊಂದಿಕೆಯಾಗುವಂತೆ, ಜಾಣ್ಮೆಯಿಂದ ಮತ್ತು ಗುಪ್ತತೆಯಿಂದ ಅತಿಯಾದ…

ಐಪಿಎಲ್ 2025 ಪುನರಾರಂಭಕ್ಕೆ ದಿನಾಂಕ ನಿಗದಿ: ಮೇ 15 ಅಥವಾ 16 ರಿಂದ ಟೂರ್ನಿ ಮತ್ತೆ ಆರಂಭ
ಕ್ರೀಡೆ

ಐಪಿಎಲ್ 2025 ಪುನರಾರಂಭಕ್ಕೆ ದಿನಾಂಕ ನಿಗದಿ: ಮೇ 15 ಅಥವಾ 16 ರಿಂದ ಟೂರ್ನಿ ಮತ್ತೆ ಆರಂಭ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್-18 ಮತ್ತೆ ಆರಂಭವಾಗಲು ದಿನಾಂಕ ನಿಗದಿಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ. ಬಿಸಿಸಿಐ ಮೂಲಗಳ ಪ್ರಕಾರ, ಟೂರ್ನಿಯನ್ನು ಮೇ 15 ಅಥವಾ 16 ರಂದು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಶನಿವಾರ ಭಾರತ-ಪಾಕಿಸ್ತಾನ್ ನಡುವಿನ ಕದನ ವಿರಾಮದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.…

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಸೇನೆಗೆ ಫ್ರೀ ಹ್ಯಾಂಡ್, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸ್ಪಷ್ಟನೆ
ಅಂತರಾಷ್ಟ್ರೀಯ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಸೇನೆಗೆ ಫ್ರೀ ಹ್ಯಾಂಡ್, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸ್ಪಷ್ಟನೆ

ಪಾಕಿಸ್ತಾನದಿಂದ ನಿರಂತರವಾಗುತ್ತಿರುವ ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಇಲಾಖೆಯು ತೀವ್ರ ಕ್ರಮಗಳನ್ನು ಕೈಗೊಂಡಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾತನಾಡುತ್ತಾ, "ಸೇನೆಗೆ ಸಂಪೂರ್ಣ ಫ್ರೀ ಹ್ಯಾಂಡ್ ನೀಡಲಾಗಿದೆ" ಎಂದು ಹೇಳಿದ್ದಾರೆ. ಜಮ್ಮು, ಕಚ್, ರಜೌರಿ, ಶ್ರೀನಗರ, ಪಠಾಣ್‌ಕೋಟ್, ರಾಜಸ್ಥಾನ ಮುಂತಾದ ಗಡಿಭಾಗಗಳಲ್ಲಿ ಪಾಕಿಸ್ತಾನ ಡ್ರೋನ್ ದಾಳಿ…

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಮತ್ತೆ ಡ್ರೋನ್ ದಾಳಿ
ಅಂತರಾಷ್ಟ್ರೀಯ

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಮತ್ತೆ ಡ್ರೋನ್ ದಾಳಿ

ದೆಹಲಿ, ಮೇ 10 – ಶಾಂತಿಯ ಹೆಸರಿನಲ್ಲಿ ಮಾತನಾಡಿದ ಪಾಕಿಸ್ತಾನ, ಕೆಲವೇ ಗಂಟೆಗಳಲ್ಲಿ ತನ್ನ ನಿಜಸ್ವರೂಪ ತೋರಿಸಿದೆ. ಸಂಜೆ 5 ಗಂಟೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಅಧಿಕೃತವಾಗಿ ಘೋಷಿಸಿದ್ದರೂ, ರಾತ್ರಿ 8.30ರ ವೇಳೆಗೆ ಪಾಕಿಸ್ತಾನದಿಂದ ಡ್ರೋನ್ ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI