ವೀಲ್‌ಚೇರ್ ದಿನ 2025: ವಿಕಲ ಚೇತನರಿಗಾಗಿ ಪ್ರವೇಶಯೋಗ್ಯತೆ ಮತ್ತು ಒಕ್ಕೂಟದ ಯೋಜನೆಗಳು
ಅಂತರಾಷ್ಟ್ರೀಯ

ವೀಲ್‌ಚೇರ್ ದಿನ 2025: ವಿಕಲ ಚೇತನರಿಗಾಗಿ ಪ್ರವೇಶಯೋಗ್ಯತೆ ಮತ್ತು ಒಕ್ಕೂಟದ ಯೋಜನೆಗಳು

ನವದೆಹಲಿ, ಮಾರ್ಚ್ 1, 2025: ಅಂತರಾಷ್ಟ್ರೀಯ ವೀಲ್ ಚೇರ್ ದಿನ 2025 ಪ್ರಯುಕ್ತ, ವಿಕಲ ಚೇತನರ  ಸಬಲೀಕರಣ ಇಲಾಖೆ (DEPwD), ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ವಿವಿಧ ರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಯುಕ್ತ ಪ್ರಾದೇಶಿಕ ಕೇಂದ್ರಗಳು (CRCs) ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ.…

ವರುಣ್ ಚಕ್ರವರ್ತಿಯ ಮಾರಕ ದಾಳಿಗೆ ನ್ಯೂಜಿಲೆಂಡ್ ತತ್ತರ
ಕ್ರೀಡೆ

ವರುಣ್ ಚಕ್ರವರ್ತಿಯ ಮಾರಕ ದಾಳಿಗೆ ನ್ಯೂಜಿಲೆಂಡ್ ತತ್ತರ

ದುಬೈ (ಮಾ.02): ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಮತ್ತೊಂದು ಭರ್ಜರಿ ಪ್ರದರ್ಶನ ನೀಡಿದ್ದು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್ ಜಯ ಸಾಧಿಸಿದೆ. 249 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ವರುಣ್ ಚಕ್ರವರ್ತಿಯ ಮಾರಕ ಬೌಲಿಂಗ್ ದಾಳಿಗೆ 205 ರನ್‌ಗಳಿಗೆ ಆಲೌಟ್ ಆಯಿತು.…

ಇನ್ಫೋಸಿಸ್ ಮೈಸೂರು ಕ್ಯಾಂಪಸ್ನಲ್ಲಿ ಚಿರತೆ ಹಾವಳಿ: 20 ದಿನಗಳ ಶ್ರಮದ ಬಳಿಕ ಯಶಸ್ವಿ ಸೆರೆ!
Uncategorized

ಇನ್ಫೋಸಿಸ್ ಮೈಸೂರು ಕ್ಯಾಂಪಸ್ನಲ್ಲಿ ಚಿರತೆ ಹಾವಳಿ: 20 ದಿನಗಳ ಶ್ರಮದ ಬಳಿಕ ಯಶಸ್ವಿ ಸೆರೆ!

ಮೈಸೂರು: ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಯಾಗಿದೆ ಎಂದು ತಡವಾಗಿ ತಿಳಿದುಬಂದಿದೆ. ಡಿಸೆಂಬರ್ 30 ರ ರಾತ್ರಿ ಮೈಸೂರಿನ ಇನ್ಫೋಸಿಸ್  ಆವರಣದಲ್ಲಿ ಚಿರತೆ ಕಂಡುಬಂದಿದ್ದು, ಉದ್ಯೋಗಿಗಳು ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕದ ವಾತಾವರಣವನ್ನುಂಟುಮಾಡಿತ್ತು.  ಹೆಬ್ಬಾಳ ಕೈಗಾರಿಕಾ ಪ್ರದೇಶದ ಸಮೀಪ 345 ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಮೈಸೂರಿನ ಇನ್ಫೋಸಿಸ್‌ನ ಆವರಣದಲ್ಲಿ…

ನಿಮಗೆ ಗೊತ್ತೇ?
ಅಂತರಾಷ್ಟ್ರೀಯ ಆಧ್ಯಾತ್ಮ-ಆರೋಗ್ಯ

ನಿಮಗೆ ಗೊತ್ತೇ?

ಅತಿ ಚಿಕ್ಕ ಸಸ್ಯ, ಅದ್ಭುತ ಪ್ರಭಾವ: ವೋಲ್ಫಿಯಾ ಜಗತ್ತಿನ ಅತಿ-ಸೂಕ್ಷ್ಮ ಆಶ್ಚರ್ಯ ವೈವಿಧ್ಯಮಯ ಸಸ್ಯ-ಪ್ರಪಂಚದಲ್ಲಿ, ವೋಲ್ಫಿಯಾ (Wolffia) ಎಂಬ ಅತಿ ಚಿಕ್ಕ ಸಸ್ಯವಿದೆ. ಇದನ್ನು ವಾಟರ್ ಮೀಲ್ (Watermeal) ಎಂದು ಕರೆಯುತ್ತಾರೆ. ಇದು ಜಗತ್ತಿನ ಅತಿ ಚಿಕ್ಕ ಹೂ ಬಿಡುವ ಸಸ್ಯ. ಅಷ್ಟೇ ಅಲ್ಲದೇ, ಇದು ಜಗತ್ತಿನ ಒಂದು…

ವಿಶ್ವ ವಿಖ್ಯಾತ  ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ
ರಾಜ್ಯ

ವಿಶ್ವ ವಿಖ್ಯಾತ  ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ

ಹಂಪಿ: ಐತಿಹಾಸಿಕ ಹಂಪಿ ಉತ್ಸವ 2025 ತನ್ನ ವೈಭವದಿಂದ ಎಲ್ಲರ ಗಮನ ಸೆಳೆದಿದ್ದು, ಈ ಬಾರಿಯ ಉತ್ಸವದಲ್ಲಿ ಮಹಿಳಾ ವಿಚಾರ ಗೋಷ್ಠಿ ವಿಶೇಷ ಆಕರ್ಷಣೆಯಾಗಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ನಡೆದ ಈ ಸಮಾವೇಶದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಲೇಖಕಿ…

ಹಂಪಿ ಉತ್ಸವ 2025: ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತ ಹಬ್ಬ
ರಾಜ್ಯ

ಹಂಪಿ ಉತ್ಸವ 2025: ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತ ಹಬ್ಬ

ಹಂಪಿ ಉತ್ಸವ 2025 ಹಂಪಿ: ಐತಿಹಾಸಿಕ ಹಂಪಿ ನಗರವು ಮತ್ತೊಮ್ಮೆ ಸಂಭ್ರಮದಲ್ಲಿ ತೇಲುತ್ತಿದೆ. ಬಹು - ನಿರೀಕ್ಷಿತ ಹಂಪಿ ಉತ್ಸವ 2025 ಉದ್ಘಾಟನೆಯಾಗಿದೆ. ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ನಡೆಯುವ ಈ ಉತ್ಸವವು ವಿಜಯನಗರ ಸಾಮ್ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಅದ್ಭುತ ಕಾರ್ಯಕ್ರಮಗಳೊಂದಿಗೆ ಮನೋಜ್ಞ ಅನುಭವ…

error: Content is protected !!