ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿಕಲಚೇತನರ ಮಿನಿ ಉದ್ಯೋಗ ಮೇಳ

ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿಕಲಚೇತನರ ಮಿನಿ ಉದ್ಯೋಗ ಮೇಳ

ಮಂಗಳೂರಿನ ಯೂಥ್ ಫಾರ್ ಜಾಬ್ ಸಂಸ್ಥೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ವಿಕಲಚೇತನರ ಮಿನಿ ಉದ್ಯೋಗ ಮೇಳವು ಮಾರ್ಚ್ 26 ರಂದು ನಡೆಯಲಿದೆ.

ದಿನಾಂಕ 26 .03 .2025 ರ ಬುಧವಾರದಂದು ಬೆಳಿಗ್ಗೆ 10 ರಿಂದ ಅಪರಾಹ್ನ 1.30 ರ ವರೆಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ವಿಕಲಚೇತನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ,ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮಹಾನಗರ ಕಟ್ಟಡ, ಲಾಲ್ ಭಾಗ್, ಮಂಗಳೂರು ಇಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಉದ್ಯೋಗ