ದೆಹಲಿಯ ಮುಖ್ಯಮಂತ್ರಿಗಳಾದ ಮಹಿಳಾಮಣಿಯರು
ಈವರೆಗೆ ದೆಹಲಿಯಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಪೈಕಿ ಒಟ್ಟು ನಾಲ್ಕು ಮಹಿಳಾಮಣಿಯರು ಇದ್ದಾರೆ. ಅವರು ಯಾವುದೇ ಸಂದರ್ಭದಲ್ಲಿ ಆ ಜವಾಬ್ದಾರಿಯನ್ನು ಹೊತ್ತುಕೊಂಡಿರಬಹುದು. ಆದರೆ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. 1. ಸುಷ್ಮಾ ಸ್ವರಾಜ್ (ಅಕ್ಟೋಬರ್ 12, 1998 – ಡಿಸೆಂಬರ್ 3, 1998) ಪಕ್ಷ: ಭಾರತೀಯ ಜನತಾ ಪಕ್ಷ (ಬಿಜೆಪಿ)…









