ಬಸ್‌‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ ನಗ-ನಗದು ಕಳವು
ರಾಜ್ಯ

ಬಸ್‌‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ ನಗ-ನಗದು ಕಳವು

ಬಂಟ್ವಾಳ: ಬಸ್‌‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ನಗ-ನಗದು ಕಳವು ಮಾಡಿದ ಘಟನೆ ನಡೆದಿದೆ. ರಾಜಗೋಪಾಲ್ ಕಾರಂತ ಯಲಹಂಕ ಉಪನಗರ, ಬೆಂಗಳೂರು ಎಂಬವರ ದೂರಿನಂತೆ ಹೆಂಡತಿಯ ಮನೆಯು ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಆಗಿರುತ್ತದೆ. ಹೆಂಡತಿಯ ಊರಿನಲ್ಲಿ ಖಾಸಗಿ ಕಾರ್ಯಕ್ರಮ ಇದ್ದುದರಿಂದ ಮನೆಯಿಂದ ಚಿನ್ನವನ್ನು ಬಾಕ್ಸ್‌‌ನಲ್ಲಿ ಇಟ್ಟುಕೊಂಡು…

ವಿಟ್ಲ : ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣ- ಮತ್ತೋರ್ವ ಆರೋಪಿ ಅರೆಸ್ಟ್
ರಾಜ್ಯ

ವಿಟ್ಲ : ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣ- ಮತ್ತೋರ್ವ ಆರೋಪಿ ಅರೆಸ್ಟ್

ವಿಟ್ಲ: ಬೀಡಿ ಮಾಲಕನ ಮನೆಯಲ್ಲಿ ನಡೆದ ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಸಚಿನ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮುಂಬೈಯಿಂದ‌ ಪೊಲೀಸರು ಕರೆತಂದಿದ್ದಾರೆ. ಆದರೆ ಪೋಲೀಸ್ ವಶಕ್ಕೆ ಪಡೆದ ತಕ್ಷಣವೇ ಆರೋಪಿಯ ಆರೋಗ್ಯದಲ್ಲಿ…

ಕೋಟೆಕಾರ್ ಬ್ಯಾಂಕ್ ದರೋಡೆ; ಪ್ರಮುಖ ಆರೋಪಿ ನೀಡಿದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು
ರಾಜ್ಯ

ಕೋಟೆಕಾರ್ ಬ್ಯಾಂಕ್ ದರೋಡೆ; ಪ್ರಮುಖ ಆರೋಪಿ ನೀಡಿದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು

ಮಂಗಳೂರು : ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಪ್ರಮುಖ ಸಂಚುಕೋರ ಶಶಿ ತೇವರ್ ಎಂಬಾತ ನೀಡಿದ್ದ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಮುರುಗಂಡಿಗೆ ನೀಡಲಾಗಿದ್ದ ಪಿಸ್ತೂಲ್ ಅನ್ನು ಶೂಟೌಟ್ ಸ್ಥಳದಿಂದ 200 ಮೀಟರ್ ದೂರದಲ್ಲಿ ಶನಿವಾರ ವಶಪಡಿಸಿಕೊಳ್ಳಲಾಗಿದೆ. ಆದರೆ, ಶಶಿ ದರೋಡೆಗೆ…

ಅನೀಶ್ ಸರ್ಕಾರ್: ಚೆಸ್ ಲೋಕದ ಅತಿ ಕಿರಿಯ ಫೈಡ್ – ರೇಟೆಡ್ ಅಚ್ಚರಿ ಪ್ರತಿಭೆ!
ಕ್ರೀಡೆ

ಅನೀಶ್ ಸರ್ಕಾರ್: ಚೆಸ್ ಲೋಕದ ಅತಿ ಕಿರಿಯ ಫೈಡ್ – ರೇಟೆಡ್ ಅಚ್ಚರಿ ಪ್ರತಿಭೆ!

ಅನೀಶ್ ಸರ್ಕಾರ್ ಎಂಬ ಕೊಲ್ಕತ್ತಾದ ಮೂರು ವರ್ಷದ ಪೋರ ಚೆಸ್ ಲೋಕದಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿಸುವಂತೆ ಮಾಡಿದ್ದಾನೆ. ಜನವರಿ 26, 2021ರಂದು ಹುಟ್ಟಿದ ಅನೀಶ್, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಚೆಸ್ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದು, ಕೇವಲ ಮೂರು ವರ್ಷ ಮತ್ತು ಎಂಟು ತಿಂಗಳ ವಯಸ್ಸಿನಲ್ಲಿ ಅಧಿಕೃತ ಫೈಡ್…

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಥಮ ಆದಿವಾಸಿ ಮಹಿಳಾ ಸಹಾಯಕ ಲೊಕೊ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ ರಿತಿಕಾ ತಿರ್ಕೆ; ರಾಷ್ಟ್ರಪತಿಯಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ
ರಾಷ್ಟ್ರೀಯ

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಥಮ ಆದಿವಾಸಿ ಮಹಿಳಾ ಸಹಾಯಕ ಲೊಕೊ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ ರಿತಿಕಾ ತಿರ್ಕೆ; ರಾಷ್ಟ್ರಪತಿಯಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ

ರಿತಿಕಾ ತಿರ್ಕೆ, 27 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ (ಬಿಐಟಿ ಮೆಸ್ರಾ), ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಥಮ ಆದಿವಾಸಿ ಮಹಿಳಾ ಸಹಾಯಕ ಲೊಕೊ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಜಾರ್ಖಂಡ್‌ ನವರಾದ ರಿತಿಕಾ, 2019ರಲ್ಲಿ ಭಾರತೀಯ ರೈಲ್ವೆಯಲ್ಲಿ ಚಕ್ರಧರಪುರ ವಿಭಾಗದ ದಕ್ಷಿಣ ಪೂರ್ವ ರೈಲ್ವೆಯಲ್ಲಿ ಶಂಟರ್ ಆಗಿ ತಮ್ಮ…

ವಾಂಖೆಡೆನಲ್ಲಿ ಭಾರತದ ವಿಜಯೋತ್ಸವ: ಅಭಿಷೇಕ್ ಶರ್ಮಾ ಆಕರ್ಷಕ ಶತಕ,150 ರನ್ ಗಳ ಭರ್ಜರಿ ಜಯ
ಕ್ರೀಡೆ

ವಾಂಖೆಡೆನಲ್ಲಿ ಭಾರತದ ವಿಜಯೋತ್ಸವ: ಅಭಿಷೇಕ್ ಶರ್ಮಾ ಆಕರ್ಷಕ ಶತಕ,150 ರನ್ ಗಳ ಭರ್ಜರಿ ಜಯ

ಮುಂಬಯಿ: ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಆಟದಿಂದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳ ಬೃಹತ್…

ಪಡುಬಿದ್ರಿ : ಆಸ್ಪತ್ರೆಯಿಂದ ಮರಳುತ್ತಿದ್ದಾಗ ರಿಕ್ಷಾ ಪಲ್ಟಿ; ರೋಗಿ ಮತ್ತೆ ಆಸ್ಪತ್ರೆಗೆ ದಾಖಲು!
ರಾಜ್ಯ

ಪಡುಬಿದ್ರಿ : ಆಸ್ಪತ್ರೆಯಿಂದ ಮರಳುತ್ತಿದ್ದಾಗ ರಿಕ್ಷಾ ಪಲ್ಟಿ; ರೋಗಿ ಮತ್ತೆ ಆಸ್ಪತ್ರೆಗೆ ದಾಖಲು!

ಪಡುಬಿದ್ರಿ: ಜಾಂಡೀಸ್ ಬಾಧಿತನಾಗಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ರೋಗಿ ಮತ್ತೆ ಆಸ್ಪತ್ರೆ ಪಾಲಾದ ಘಟನೆ ಎರ್ಮಾಳಿನಲ್ಲಿ ಸಂಭವಿಸಿದೆ. ನಂದಿಕೂರು ಗ್ರಾಮದ ದರ್ಕಾಸ್ತು ನಿವಾಸಿ ಸುಧೀಂದ್ರ (32) ಅವರು ಫೆ. 1ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಮರಳುತ್ತಿದ್ದಾಗ ಎರ್ಮಾಳು ರಿಕ್ಷಾ ನಿಲ್ದಾಣದ…

ಉಡುಪಿ : ಜುವೆಲ್ಲರ್ಸ್‌ ಅಂಗಡಿ ಮಾಲೀಕನಿಗೆ 89 ಲಕ್ಷ ರೂ.ವಂಚನೆ ಪ್ರಕರಣ- ಓರ್ವನ ಬಂಧನ
ರಾಜ್ಯ

ಉಡುಪಿ : ಜುವೆಲ್ಲರ್ಸ್‌ ಅಂಗಡಿ ಮಾಲೀಕನಿಗೆ 89 ಲಕ್ಷ ರೂ.ವಂಚನೆ ಪ್ರಕರಣ- ಓರ್ವನ ಬಂಧನ

ಉಡುಪಿ: ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ ಉಡುಪಿಯ ವ್ಯಕ್ತಿಯೊಬ್ಬರಿಗೆ 89‌ ಲಕ್ಷ ರೂ. ವಂಚಿಸಿರುವ ಪ್ರಕರಣದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ್ ನಿವಾಸಿ ಕಿರಣ್ (24) ಬಂಧಿತ ಆರೋ. ಈತನಿಂದ ಒಟ್ಟು ಏಳು ಲಕ್ಷ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.…

ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ
ರಾಜ್ಯ

ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ

ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣ ದೊರಕಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲದ ವಿನೋದಾ ಅವರು ನ.2ರಂದು ಪಿಎಂಎಲ್ ಎಂಬ ಸ್ಟಾಕ್ ಮಾರ್ಕೆಟ್‌ಗೆ ಸಂಬಂಧಿಸಿದ ಸಂಸ್ಥೆ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಂಡು ನ.27ರಂದು ಪಿಎಂಎಲ್ ಮ್ಯಾಕ್ಸ್ ಮತ್ತು ಪಿಎಂಎಲ್…

ಮಂಗಳೂರಿನಿಂದ ದೆಹಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ನಿಂದ ಡೈರೆಕ್ಟ್ ಪ್ಲೈಟ್
ರಾಜ್ಯ

ಮಂಗಳೂರಿನಿಂದ ದೆಹಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ನಿಂದ ಡೈರೆಕ್ಟ್ ಪ್ಲೈಟ್

ಮಂಗಳೂರಿನಿಂದ ದೆಹಲಿಗೆ ನೇರ ವಿಮಾನಯಾನ ಶನಿವಾರದಿಂದ ಆರಂಭಗೊಂಡಿದೆ. ವಿಮಾನ ಐಎಕ್ಸ್‌ 1552 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ದಿಲ್ಲಿ ಏರ್‌ಪೋರ್ಟಲ್ಲಿ ಇಳಿಯಿತು. ಜೊತೆ ವಿಮಾನವಾದ ಐಎಕ್ಸ್‌ 2768 ದಿಲ್ಲಿಯಿಂದ ಬೆಳಗ್ಗೆ 6.40ಕ್ಕೆ ಹೊರಟು ಮಂಗಳೂರಿನಲ್ಲಿ 9.35ಕ್ಕೆ ಇಳಿದಿದೆ. ಮಂಗಳೂರು – ದಿಲ್ಲಿ ವಿಮಾನದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI