ಭಾರತದ ಔಷಧಿ ರಫ್ತು 2030 ರಲ್ಲಿ $65 ಬಿಲಿಯನ್, 2047 ರಲ್ಲಿ $350 ಬಿಲಿಯನ್ ತಲುಪುವ ನಿರೀಕ್ಷೆ
ಅಂತರಾಷ್ಟ್ರೀಯ

ಭಾರತದ ಔಷಧಿ ರಫ್ತು 2030 ರಲ್ಲಿ $65 ಬಿಲಿಯನ್, 2047 ರಲ್ಲಿ $350 ಬಿಲಿಯನ್ ತಲುಪುವ ನಿರೀಕ್ಷೆ

ನವದೆಹಲಿ: ಭಾರತದ ಔಷಧ ರಫ್ತು ದುಪ್ಪಟ್ಟಾಗುವ ನಿರೀಕ್ಷೆಯಿದೆ. 2023 ರಲ್ಲಿ ಸುಮಾರು $27 ಬಿಲಿಯನ್‌ ಇದ್ದ ರಫ್ತು 2030 ರ ವೇಳೆಗೆ $65 ಬಿಲಿಯನ್‌ಗೆ ಏರಿಕೆಯಾಗಲಿದೆ ಮತ್ತು 2047 ರ ವೇಳೆಗೆ ಅಂದಾಜು $350 ಬಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಬೈನ್ & ಕಂಪನಿಯ ಹೊಸ ವರದಿಯು ತಿಳಿಸಿದೆ. ಭಾರತವು…

ಉಡುಪಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಗುಜರಿ ಅಂಗಡಿ
ರಾಜ್ಯ

ಉಡುಪಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಗುಜರಿ ಅಂಗಡಿ

ಉಡುಪಿ: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಜರಿ ಅಂಗಡಿ ಸಂಪೂರ್ಣ ಸುಟ್ಟ ಭಸ್ಮವಾದ ಘಟನೆ ನಗರದ ಅಂಬಾಗಿಲು- ಪೆರಂಪಳ್ಳಿ ರಸ್ತೆಯಲ್ಲಿ ಸಂಭವಿಸಿದೆ. ಹನೀಫ್ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಆಮೇಲೆ ತೀವ್ರಗೊಂಡಿದ್ದು, ಅಪಾರ ಹಾನಿಯಾಗಿದೆ. ಗುಜರಿ ಅಂಗಡಿಯಲ್ಲಿ ಟಯರ್, ಆಯಿಲ್,…

ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 
ರಾಷ್ಟ್ರೀಯ

ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಡಿತ ದೀನದಯಾಳ್ ಉಪಾಧ್ಯಾಯರಿಗೆ ಗೌರವ ನಮನ ಸಲ್ಲಿಸಿದರು. ಅವರ ನಾಡಿಗಾಗಿ ಮಾಡಿದ ಸೇವೆಯನ್ನ ಮನಪೂರ್ವಕ ಗೌರವಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ, ಪ್ರಧಾನಿ ಮೋದಿ ಅವರು ಉಪಾಧ್ಯಾಯರ ತತ್ತ್ವವನ್ನು ಸ್ಮರಿಸುತ್ತಾ, "ಸಮಾಜದ ಅತ್ಯಂತ ಬಡ…

ದೇಶದ ಜನತೆಗೆ ಥೈಪೂಸಂ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ

ದೇಶದ ಜನತೆಗೆ ಥೈಪೂಸಂ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಮುರುಗನ್ ದೇವರಿಗೆ ಮೀಸಲಾದ ಪವಿತ್ರ ಹಬ್ಬವಾಗಿರುವ ಥೈಪೂಸಂ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ ಅವರು ಶಕ್ತಿ, ಸಮೃದ್ಧಿ ಮತ್ತು ಜ್ಞಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.  ತಮ್ಮ ಸಂದೇಶದಲ್ಲಿ, ಪ್ರಧಾನಮಂತ್ರಿ ಮೋದಿ ಅವರು "ಶ್ರೀ ಮುರುಗನ್ ದೇವರು ದೇಶದ…

ಏರೋ ಇಂಡಿಯಾ 2025 – ರಾಜ್ಯ ರಕ್ಷಣಾ ಸಚಿವರ ಸಾಲು ಸಾಲು ಸಭೆಗಳು; ಜಾಗತಿಕ ಮಟ್ಟದಲ್ಲಿ ಮಹತ್ತರ ನಿರ್ಧಾರಗಳು;
ಅಂತರಾಷ್ಟ್ರೀಯ

ಏರೋ ಇಂಡಿಯಾ 2025 – ರಾಜ್ಯ ರಕ್ಷಣಾ ಸಚಿವರ ಸಾಲು ಸಾಲು ಸಭೆಗಳು; ಜಾಗತಿಕ ಮಟ್ಟದಲ್ಲಿ ಮಹತ್ತರ ನಿರ್ಧಾರಗಳು;

ಬೆಂಗಳೂರು: ರಾಜ್ಯ ರಕ್ಷಣಾ  ಸಚಿವ ಶ್ರೀ ಸಂಜಯ್ ಸೇಠ್ ಅವರು ಏರೋ ಇಂಡಿಯಾ 2025 ರಲ್ಲಿ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಭಾರತದ ರಕ್ಷಣಾ ಸಹಕಾರ ಬಲವರ್ಧನೆ, ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ಮತ್ತು ಭದ್ರತಾ ಸಹಕಾರ ವಿಸ್ತರಣೆ - ಇವು ಈ ಸಭೆಗಳ ಧ್ಯೇಯಗಳಾಗಿದ್ದವು.  ಭಾರತ-ಇಟಲಿ: ರಕ್ಷಣಾ ಸಹಕಾರ…

ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025
ರಾಷ್ಟ್ರೀಯ

ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025

ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥರ ಸಮ್ಮೇಳನ 2025 ಫೆಬ್ರವರಿ 8 ರಿಂದ 9, 2025 ರವರೆಗೆ  ನವದೆಹಲಿಯ ನೌಕಾ ಕೇಂದ್ರದಲ್ಲಿ  ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ 8 ಮಂದಿ ಮಾಜಿ ನೌಕಾಪಡೆ ಮುಖ್ಯಸ್ಥರು ಮತ್ತು ಈಗಿನ ನೌಕಾಪಡೆ ಮುಖ್ಯಸ್ಥರು ಭಾಗವಹಿಸಿದ್ದರು. ಅವರು ಭಾರತದ ಭವಿಷ್ಯದ ಸಮುದ್ರ ಶಕ್ತಿಯನ್ನು…

ನ್ಯೂಸ್ ರೂಮ್ ಫಸ್ಟ್ ವೆಬ್ ನ್ಯೂಸ್ ಚಾನೆಲ್‌ನ ವಾಟ್ಸಾಪ್ ಗ್ರೂಪ್ ಗಳ 5  ಅಡ್ಮಿನ್‌ಗಳನ್ನು ನಂಬರ್ ಬ್ಲಾಕ್
ಅಪರಾಧ

ನ್ಯೂಸ್ ರೂಮ್ ಫಸ್ಟ್ ವೆಬ್ ನ್ಯೂಸ್ ಚಾನೆಲ್‌ನ ವಾಟ್ಸಾಪ್ ಗ್ರೂಪ್ ಗಳ 5 ಅಡ್ಮಿನ್‌ಗಳನ್ನು ನಂಬರ್ ಬ್ಲಾಕ್

ನ್ಯೂಸ್ ರೂಮ್ ಫಸ್ಟ್ ವೆಬ್ ನ್ಯೂಸ್ ಚಾನೆಲ್‌ನ ವಾಟ್ಸಾಪ್ ಗ್ರೂಪ್ ಗಳ 5 ಅಡ್ಮಿನ್‌ಗಳ ವಾಟ್ಸಪ್ ಸಂಖ್ಯೆಗಳು ಏಕಕಾಲದಲ್ಲಿ ಬ್ಲಾಕ್ ಆಗಿರುವುದು ಗಂಭೀರ ವಿಷಯವಾಗಿದೆ. ಈ ಘಟನೆಯ ಹಿಂದೆ ವೆಬ್ ನ್ಯೂಸ್ ವಲಯದ ಮನಸ್ಸಿನಲ್ಲಿ ಮಾಲಿನ್ಯ ತುಂಬಿರುವ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸುವ ವಿಕೃತ ಮನಸ್ಸಿನ ಅತೃಪ್ತ ಆತ್ಮಗಳ ಕೈವಾಡ…

ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ: 6 ಮಂದಿ ಆರೋಪಿಗಳ ಬಂಧನ

ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಂಡೇಶ್ವರ ಗ್ರೀನ್‌ಲ್ಯಾಂಡ್‌ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ…

ಮಂಗಳೂರು : ಫುಟ್ಬಾಲ್‌ ಪಂದ್ಯಾಟದ ವೇಳೆ ಗ್ಯಾಲರಿ ಕುಸಿತ

ಮಂಗಳೂರು: ಫುಟ್ಬಾಲ್‌ ಪಂದ್ಯದ ಸಂದರ್ಭದಲ್ಲಿ ಗ್ಯಾಲರಿ ಕುಸಿದು ಬಿದ್ದ ಘಟನೆ ಬೋಳಾರದ ಎಮ್ಮೆಕೆರೆ ಮೈದಾನದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾರಿಗೂ ಪ್ರಾಣಾಪಾಯವಾಗಿಲ್ಲ. ಬಿಎಸ್‌ಎಲ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವು ಕೆಲವು ದಿನಗಳಿಂದ ನಡೆಯುತ್ತಿದ್ದು. ಶನಿವಾರ ಕೂಡಾ ಪಂದ್ಯ ನಡೆಯುತ್ತಿದ್ದು, ಪ್ರೇಕ್ಷಕರು ತುಂಬಿ ತುಳುಕಿದ್ದರು. ಪೆನಾಲ್ಟಿ ಗೋಲ್‌ ಹೊಡೆಯುವ…

ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಮಿಶ್ರಣ -ನಾಲ್ವರು ಸಿಬಿಐ ವಶಕ್ಕೆ

ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI