ಇಸ್ರೇಲ್-ಹಮಾಸ್ ಯುದ್ಧಕ್ಕೆ ವಿರಾಮ
ಅಂತರಾಷ್ಟ್ರೀಯ

ಇಸ್ರೇಲ್-ಹಮಾಸ್ ಯುದ್ಧಕ್ಕೆ ವಿರಾಮ

ಇಸ್ರೇಲ್-ಹಮಾಸ್ ಯುದ್ಧ ಕೊನೆಗೊಂಡಿದೆ. ಇಸ್ರೇಲ್ ಹೃದಯ ವೈಶಾಲ್ಯತೆ ತೋರಿಸಿದೆ. ಪ್ಯಾಲೆಸ್ಟೈನ್‌ನಾದ್ಯಂತ ಸಂಭ್ರಮದ ಆಚರಣೆಗಳು ಪ್ರಾರಂಭವಾಗುತ್ತಿದೆ. ಇಸ್ರೇಲ್, ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿ 15 ತಿಂಗಳ ಸುದೀರ್ಘ ಗಾಜಾ ಯುದ್ಧವನ್ನು ಕೊನೆಗೊಳಿಸಿದೆ.ಹಮಾಸ್ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ. ಏತನ್ಮಧ್ಯೆ, ಇಸ್ರೇಲ್ ಹಲವಾರು ಅಂಶಗಳನ್ನು "ಪರಿಹರಿಸದೆ ಉಳಿದಿದೆ" ಎಂದು…

ಕಳ್ಳತನ ಯತ್ನದ ವೇಳೆ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಹಲ್ಲೆ
ಅಪರಾಧ ರಾಷ್ಟ್ರೀಯ

ಕಳ್ಳತನ ಯತ್ನದ ವೇಳೆ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಹಲ್ಲೆ

ಕಳ್ಳತನ ಯತ್ನದ ವೇಳೆ ಸೈಫ್ ಅಲಿ ಖಾನ್ ತನ್ನ ಮನೆಯಲ್ಲಿ ಆರು ಬಾರಿ ಇರಿದಿದ್ದಾನೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ನಟ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ದಾಳಿಕೋರನನ್ನು ಬಂಧಿಸಲು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಗುರುವಾರ ಮುಂಜಾನೆ ಬಾಂದ್ರಾ ಮನೆಗೆ ಕಳ್ಳತನದ…

ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲ್ವಿಯ ಕಿರುಕುಳಕ್ಕೆ ಬೇಸತ್ತು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ ತಂದೆ ಮಗ
ರಾಷ್ಟ್ರೀಯ

ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲ್ವಿಯ ಕಿರುಕುಳಕ್ಕೆ ಬೇಸತ್ತು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ ತಂದೆ ಮಗ

ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲ್ವಿಯಿಂದ ತೊಂದರೆಗೊಳಗಾದ ಮುಸ್ಲಿಂ ತಂದೆ ಮತ್ತು ಮಗ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. "ತನ್ನ ಮನೆಯ ಸಮೀಪದ ಮಸೀದಿಯಲ್ಲಿ ವಾಸಿಸುತ್ತಿದ್ದ ಮೌಲ್ವಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಿಡಿತ ಸಾಧಿಸಿದ್ದಾನೆ.ನಾವು ಮಾನಸಿಕವಾಗಿ ಕುಸಿದು ಹೋದೆವು ಆದರೆ ಹಿಂದೂಗಳು ನಮ್ಮನ್ನು ರಕ್ಷಿಸಿದರು" ಎಂದು…

ಸರ್ಕಾರಿ ವಾಹನವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಕೆ – ಸಿಎಂ ಅತಿಶಿ ಮರ್ಲೆನಾ ವಿರುದ್ಧ ಎಫ್‌ಐಆರ್
ರಾಷ್ಟ್ರೀಯ

ಸರ್ಕಾರಿ ವಾಹನವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಕೆ – ಸಿಎಂ ಅತಿಶಿ ಮರ್ಲೆನಾ ವಿರುದ್ಧ ಎಫ್‌ಐಆರ್

ಸರ್ಕಾರಿ ವಾಹನವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿದ್ದಕ್ಕಾಗಿ ಸಿಎಂ ಅತಿಶಿ ಮರ್ಲೆನಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನೋಂದಣಿ ಸಂಖ್ಯೆ DL-IL-AL1469 ಹೊಂದಿರುವ ಸರ್ಕಾರಿ ಕಾರನ್ನು AAP ನಿಂದ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಚುನಾವಣಾಧಿಕಾರಿ ದೂರು ನೀಡಿದ್ದು, ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸೈಬರ್ ವಂಚನೆ ಅಪರಾಧದಲ್ಲಿ ಭಾಗಿಯಾದ ಆರೋಪಿತರ ಬಂಧನ
ರಾಜ್ಯ

ಸೈಬರ್ ವಂಚನೆ ಅಪರಾಧದಲ್ಲಿ ಭಾಗಿಯಾದ ಆರೋಪಿತರ ಬಂಧನ

ಮಂಗಳೂರು : ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ವಾಟ್ಸ್ ಆಫ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು 77,96,322.08/- ಹಣವನ್ನು…

ಮಲ್ಪೆ : ಕಾರಿನ ಗಾಜು ಒಡೆದು ಮೊಬೈಲ್‌, ನಗದು ಕಳವು
ರಾಜ್ಯ

ಮಲ್ಪೆ : ಕಾರಿನ ಗಾಜು ಒಡೆದು ಮೊಬೈಲ್‌, ನಗದು ಕಳವು

ಮಲ್ಪೆ ಗಾಂಧಿ ಶತಾಬ್ದ ಶಾಲಾ ಮೈದಾನದಲ್ಲಿ ಪಾರ್ಕ್‌ ಮಾಡಿದ್ದ ಕಾರಿನ ಗಾಜು ಒಡೆದು ಬ್ಯಾಗಿನ ಒಳಗಿದ್ದ ನಗದು ಮತ್ತು ಮೊಬೈಲನ್ನು ಕಳ್ಳರು ಎಗರಿಸಿದ ಘಟನೆ ಜ. 14ರಂದು ನಡೆದಿದೆ.ಮಂಗಳವಾರ ರಾತ್ರಿ 7.15ರ ವೇಳೆಗೆ ಉಡುಪಿ ಕುಕ್ಕಿಕಟ್ಟೆಯ ರುಖೀಯಾ ಅವರು ತಮ್ಮ ಕುಟುಂಬದೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದರು. ಮಲ್ಪೆ ಗಾಂಧಿ…

ಬೈಕ್ ಗಳ ನಡುವೆ ಅಪಘಾತ – ಬಾಲಕಿ ಮೃತ್ಯು
ರಾಜ್ಯ

ಬೈಕ್ ಗಳ ನಡುವೆ ಅಪಘಾತ – ಬಾಲಕಿ ಮೃತ್ಯು

ಬಂಟ್ವಾಳ : ಬೈಕ್ ಬೈಕ್ ಗಳ ನಡುವೆ ಬೀಕರ ಅಪಘಾತ ಸಂಭವಿಸಿ ಬೈಕ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟ ಘಟನೆ ಇಂದು ರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ ( ೧೩) ಮೃತಪಟ್ಟ ಬಾಲಕಿ.…

ಬಂಟ್ವಾಳ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಬಾಲಕಿ ಸಾವು
ಅಪರಾಧ ರಾಜ್ಯ

ಬಂಟ್ವಾಳ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಬಾಲಕಿ ಸಾವು

ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ನಲ್ಲಿ ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಬಾಲಕಿಯ ತಂದೆ…

ಹಿರಿಯ ನಟ ಸರಿಗಮ ವಿಜಿ ನಿಧನ
ರಾಜ್ಯ

ಹಿರಿಯ ನಟ ಸರಿಗಮ ವಿಜಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್‌ ಅವರು ಇಂದು (ಜ.15) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಧನರಾಗಿರುವ ವಿಚಾರವನ್ನು ಪುತ್ರ ರೋಹಿತ್‌ ಅಧಿಕೃತವಾಗಿ ತಿಳಿಸಿದ್ದಾರೆ. 76 ವರ್ಷದ ಸರಿಗಮ ವಿಜಿ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ಯಶವಂತಪುರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಒಂದು…

ಕೊಯಿಲ: ಅಕ್ರಮ ಗೋಸಾಗಾಟ ವಾಹನ ಪೊಲೀಶ್ ವಶಕ್ಕೆ ಚಾಲಕ ಪರಾರಿ
ಅಪರಾಧ ರಾಜ್ಯ

ಕೊಯಿಲ: ಅಕ್ರಮ ಗೋಸಾಗಾಟ ವಾಹನ ಪೊಲೀಶ್ ವಶಕ್ಕೆ ಚಾಲಕ ಪರಾರಿ

ಕಡಬ: ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಜಾನುವಾರು ಅಕ್ರಮ ಸಾಗಟವನ್ನು ಪತ್ತೆ ಹಚ್ಚಿದ ಕಡಬ ಪೊಲೀಸರು ಪಿಕಪ್ ವಾಹನ ಮತ್ತು ಅದರಲ್ಲಿದ್ದ ಎಂಟು ಗೋವುಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಕಡಬ ಠಾಣಾಧಿಕಾರಿ ಅಭಿನಂದನ್ ಹಾಗು ಸಿಬ್ಬಂದಿಗಳು ಗಸ್ತು ನಿರತ ವೇಳೆ ಖಚಿತ ಮಾಹಿತಿ ಮೇರೆಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI