ಜಿಯೋ ಬೆನ್ನಲ್ಲೇ ಏರ್‌ಟೆಲ್ ಗ್ರಾಹಕರಿಗೂ ಬಿಗ್ ಶಾಕ್ : ರಿಚಾರ್ಜ್ ದರ ಏರಿಕೆ… ಇಲ್ಲಿದೆ ವಿವರ
. ನವದೆಹಲಿ: ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ದರ ಏರಿಕೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ಏರ್‌ಟೆಲ್ ಕಂಪನಿ ಮೊಬೈಲ್ ಟಾರಿಫ್ ಪ್ಲಾನ್‌ಗಳ ದರ ಏರಿಕೆ ಮಾಡಿದ್ದು, ಹೊಸ ದರ ಏರಿಕೆ ಮುಂದಿನ ಜುಲೈ 3ರಿಂದ ಜಾರಿಗೆ ಬರುತ್ತಿದೆ ದರ…










