ಪಾಂಡೇಶ್ವರದ ಪಬ್‌ನಲ್ಲಿ ಯುವತಿಗೆ ಕಿರುಕುಳ ಆರೋಪ : ಪುತ್ತೂರಿನ ನಾಲ್ವರು ಯುವಕರ ಬಂಧನ
ಮಂಗಳೂರು : ನಗರದ ಪಾಂಡೇಶ್ವರದ ಫೊರಮ್ ಮಾಲ್‌ನಲ್ಲಿರುವ ಶೆರ್‌ಲಾಕ್ ಪಬ್‌ನಲ್ಲಿ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನೆಹರೂ ನಗರ ನಿವಾಸಿಗಳಾದ ವಿನಯ್(33), ಮಹೇಶ್(27), ಪುತ್ತೂರು ಪಡ್ನೂರು ನಿವಾಸಿಗಳಾದ ಪ್ರಿತೇಶ್(34), ನಿತೇಶ್(33) ಬಂಧಿತ ಆರೋಪಿಗಳು. ಆ.3ರಂದು ರಾತ್ರಿ 10.30ಸುಮಾರಿಗೆ 22ವರ್ಷದ ಸಂತ್ರಸ್ತ…










