ಕಾಸರಗೋಡು – ಮೊಹಮ್ಮದ್ ಅಶ್ಫಾಕ್ ಮದುವೆಯಾದ ವಿಸ್ಮಯ – ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕ್ಷಮೆ ಕೇಳಿದ ಶರಣ್ ಪಂಪ್ ವೆಲ್
ಮಂಗಳೂರು, ಆಗಸ್ಟ್ 10: ಭಾರೀ ವಿವಾದಕ್ಕೆ ಕಾರಣವಾಗಿದ್ದ ಕಾಸರಗೋಡಿನ ಲವ್ ಜಿಹಾದ್ ಪ್ರಕರಣದಲ್ಲಿ ಇದೀಗ ಯುವತಿ ತಾನು ಪ್ರೀತಿಸಿದ್ದ ಮುಸ್ಲಿಂ ಯುವಕ ನಟೋರಿಯಸ್ ಮೊಹಮ್ಮದ್ ಆಶ್ಫಾಕ್ ಜೊತೆ ವಿವಾಹವಾಗಿದ್ದಾಳೆ. ಈ ಕುರಿತಂತೆ ವಿಎಚ್ ಪಿ ಮುಖಂ ಶರಣ್ ಪಂಪ್ ವೆಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಕೇರಳದ…










