ಸುಳ್ಯದ ಬಿಂದು ಜ್ಯುವೆಲ್ಲರಿಯಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಮಜೂರಿ ಮೇಲೆ ಶೇ.30 ರಿಯಾಯಿತಿ :ಇದೀಗ ಪ್ರತಿ ಖರೀದಿಯ ಮೇಲೆ ಆಕರ್ಷಕ ಉಡುಗೊರೆ ಪಡೆಯುವ ಅವಕಾಶ..ನವ ನವೀನ ಡಿಸೈನ್ ನ ಆಭರಣಗಳಿಗಾಗಿ ಇಂದೇ ಭೇಟಿ ಕೊಡಿ
ಸುಳ್ಯ:ಸುಳ್ಯ - ಕೇರಳಗಳಲ್ಲಿ ಹೆಸರಾಂತ ಚಿನ್ನದ ಮಳಿಗೆಗಳ ಬಿರುದಿಗೆ ಪಾತ್ರವಾಗಿರುವ ಬಿಂದು ಜ್ಯುವೆಲ್ಲರಿಯಲ್ಲಿ ನವರಾತ್ರಿ ಹಾಗೂ ದೀಪಾವಳಿ ಪ್ರಯುಕ್ತ ಚಿನ್ನ ಮಜೂರಿಯ ಮೇಲೆ ಶೇ.30ರಷ್ಟು ರಿಯಾಯಿತಿಯನ್ನು, ಮತ್ತು ಪ್ರತೀ ಖರೀದಿ ಮೇಲೆ ಅತ್ಯಾಕರ್ಷಕ ಉಡುಗೊರೆಯನ್ನು ಘೋಷಿಸಿದೆ. ಅಕ್ಟೋಬರ್ 3 ರಿಂದ ನವೆಂಬರ್ 10ರ ತನಕ ಈ ಆಫರ್ ಇರಲಿದೆ,…










