ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ವಾಹನ ತಡ ರಾತ್ರಿ ಕೊಕ್ಕಡ ಬಳಿ ಪಲ್ಟಿ
ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಾಹನದಲ್ಲಿ ಅಧಿಕಾರಿಗಳು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಕೊಕ್ಕಡ ಸಮೀಪದ ಪಟ್ಲಡ್ಕದಲ್ಲಿ ನಡೆದಿದೆ. ಘಟನೆಯು ಫೆ.23 ರಂದು ನಡೆದಿದ್ದು ರಾತ್ರಿ ಹೊತ್ತು ಮಧ್ಯ ಸೇವಿಸಿ ಇಲಾಖೆಯ ವಾಹನವನ್ನು ಚಲಾಯಿಸುತ್ತಿರುವುದಾಗಿ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.ವಾಹನ ಬಿದ್ದ ವಿಚಾರ ತಿಳಿದು…










