ಡಿ. 23 ರಂದು ನಡೆಯುವ ‘ ಸಂಪಾಜೆ ಸೊಸೈಟಿ ‘ ಚುನಾವಣೆಯಲ್ಲಿ ” ಸಮನ್ವಯ ಸಹಕಾರಿ ಬಳಗ ” ವು ಸ್ಪರ್ಧಿಸಲಿದೆ.
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯಲ್ಲಿನ ಏಕವ್ಯಕ್ತಿ ಧೋರಣೆ ಕಡಿವಾಣ ಹಾಕಲು ಸಮನ್ವಯ ಸಹಕಾರ ಬಳಗ ಮುಂದಾಗಲಿದೆ.ಡಿ.23 ರಂದು ನಡೆಯುವ ಸಹಕಾರಿ ಸಂಘದ ಚುನಾವಣೆಯಲ್ಲಿ ಸಮನ್ವಯ ಸಹಕಾರ ಬಳಗ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಸಂಸ್ಥೆಯಲ್ಲಿ ಏಕ ವ್ಯಕ್ತಿ ಪಾರುಪಥ್ಯವನ್ನು ಹತ್ತಿಕ್ಕುವ…










