ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ನಿಂದ ಮನಸೋ ಇಚ್ಛೆ ಥಳಿಸಿದ ಸೊಸೆ:ಪ್ರಕರಣ ದಾಖಲು.
ಮಂಗಳೂರು: ವೃದ್ದ ಮಾವನಿಗೆ ಸೊಸೆಯೊಬ್ಬರು ಮನೆಯಲ್ಲಿ ಮನಸೋ ಇಚ್ಛೆ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದ್ದು, ಸೊಸೆಯ ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 76 ವರ್ಷದ ಪದ್ಮನಾಭ ಸುವರ್ಣ ಹಲ್ಲೆಗೊಳಗಾದವರು. ಸೊಸೆ ಉಮಾ ಶಂಕರಿ ಅವರು ಹಲ್ಲೆ ಆರೋಪಿ ಎಂದು ತಿಳಿದುಬಂದಿದೆ. ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ…










