ಬಂಟ್ವಾಳ : ಸ್ಕೂಟರ್ ಕಳವು; ಪ್ರಕರಣ ದಾಖಲು
ಬಂಟ್ವಾಳ ತಾಲೂಕಿನ ಅಮ್ಮಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಸುರೇಶ್ (37) ಎಂಬವರ ಆಕ್ಸಿಸ್ ಸ್ಕೂಟರ್ ( KA 20 EE 1584) ಕಳವಾಗಿದೆ. ಇವರು ತನ್ನ ಎಕ್ಸಿಸ್ ಸ್ಕೂಟರನ್ನು ಮಾ 12 ರಂದು ಸಂಜೆ ಅಮ್ಮಾಡಿ ಗ್ರಾಮದ…










