ಮಡಿಕೇರಿಯಲ್ಲಿ ಪಳಗಿದ ಆನೆ ನೋಡಲು ಹೋದ ದಂಪತಿಯನ್ನು ಅಟ್ಟಿಸಿದ ಕಾಡಾನೆ- ಕೂದಲೆಳೆಯಲ್ಲಿ ದಂಪತಿ ಪಾರು..!
ಮಡಿಕೇರಿ : ಪಳಗಿದ ಆನೆಗಳನ್ನು ನೋಡಲು ಹೋದ ಪ್ರವಾಸಿ ದಂಪತಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದ್ದು ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮಡಿಕೇರಿಯ ದುಬಾರೆ ಕ್ಯಾಂಪ್‌ಗೆ ತೆರಳುತ್ತಿದ್ದ ಪ್ರವಾಸಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ್ದು ವಾಹನಕ್ಕೆ ಹಾನಿಯಾಗಿದೆ. ಮಡಿಕೇರಿಗೆ ಭೇಟಿ ನೀಡಿದ್ದ…










