ಗಣಗೂರು ಗ್ರಾಮದಲ್ಲಿ ರೈತ ಮುಖಂಡನ ಮೇಲೆ ಅಪರಿಚಿತರಿಂದ ಗುಂಡು : ಅಪಾಯದಿಂದ ಪಾರು
ಸೋಮವಾರಪೇಟೆ : ಅಪರಿಚಿರ ಹಾರಿಸಿದ ಗುಂಡೇಟಿನಿಂದ ರೈತ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಾಣಾಪಾಯದಿಂದ ಪಾರಾದ ಘಟನೆ ಗಣಗೂರು ಗ್ರಾಮದಲ್ಲಿ ನಡೆದಿದೆ.ಗ್ರಾಮ ನಿವಾಸಿ ಕೃಷಿಕ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಗಾಯಗೊಂಡವರು. ಚಂದ್ರಶೇಖರ್ ಅವರು ಓಮಿನಿ ಕಾರಿನಲ್ಲಿ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳು…










