🩸 ರಕ್ತದಾನ ಶಿಬಿರ 🩸
ರಾಜ್ಯ

🩸 ರಕ್ತದಾನ ಶಿಬಿರ 🩸

ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ _"ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ"ಗಳವರ_ ಸನ್ಯಾಸ ಸ್ವೀಕಾರದ ಐವತ್ತನೇ ವರ್ಷದ ಸಂಭ್ರಮಾಚರಣೆ ನಿಮಿತ್ತ "ಸುವರ್ಣ ಭಾರತೀ ಮಹೋತ್ಸವ" ವನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿಕ್ಕಮಗಳೂರು ಜಿಲ್ಲಾ ಘಟಕವು ಇಂದು ಭಾನುವಾರ ದಿನಾಂಕ 07.04.2024ರಂದು ಬೆಳಿಗ್ಗೆ 9 ಗಂಟೆಯಿಂದ…

ಉಳ್ಳಾಲದಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನ – ಗಾಯಾಳು ಸ್ಥಿತಿ ಗಂಭೀರ
ಮನೋರಂಜನೆ

ಉಳ್ಳಾಲದಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನ – ಗಾಯಾಳು ಸ್ಥಿತಿ ಗಂಭೀರ

ಉಳ್ಳಾಲ ನಗರಸಭೆ ಕಚೇರಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರಿಗೆ ಶನಿವಾರ ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು ಚೂರಿ ಇರಿತಕ್ಕೆ ಒಳಗಾದವರನ್ನು ವ್ಯಕ್ತಿಯನ್ನು ಹಮೀದ್ ಪಿ.ಎಂ. ಎಂದು ಗುರುತಿಸಲಾಗಿದೆ.ಗಂಭೀರ ಗಾಯಗೊಂಡ ಹಮೀದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು…

ಉಡುಪಿ : ಕಟಪಾಡಿಯಲ್ಲಿ ಎಕ್ಸ್‌ ಪ್ರೆಸ್ ಬಸ್ ಮೇಲಾಟಕ್ಕೆ ಪಾದಚಾರಿ ಮೃತ್ಯು..!
ರಾಜ್ಯ

ಉಡುಪಿ : ಕಟಪಾಡಿಯಲ್ಲಿ ಎಕ್ಸ್‌ ಪ್ರೆಸ್ ಬಸ್ ಮೇಲಾಟಕ್ಕೆ ಪಾದಚಾರಿ ಮೃತ್ಯು..!

ಉಡುಪಿ : ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ರಾಷ್ಟ್ರೀ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಬರುತಿದ್ದ‌ ಖಾಸಗಿ ಎಕ್ಸ್ಪ್ರೆಸ್ ಬಸ್ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಗುದ್ದಿದ್ದು ಆತ ಸ್ಥಳದಲ್ಲೇ ಸಾವನ್ನಪಿದ್ದಾರೆ.…

ಮಂಗಳೂರು : ಹೆಂಚಿನ ಮನೆಯಲ್ಲಿ ಬೆಂಕಿ ಅವಘಡ
ರಾಜ್ಯ

ಮಂಗಳೂರು : ಹೆಂಚಿನ ಮನೆಯಲ್ಲಿ ಬೆಂಕಿ ಅವಘಡ

ಮಂಗಳೂರು: ಇಲ್ಲಿನ ಬಂದರು ಪ್ರದೇಶದ ಜಿಎಂ ರಸ್ತೆಯಲ್ಲಿರುವ ಹೆಂಚಿನ ಅಂತಸ್ತಿನ ಹಳೆಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ ನಡೆದಿದೆ. ಇಂದು 11:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದವರು ಕೂಡಲೇ ಹೊರಗೆ ಬಂದ ಕಾರಣ ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಉಂಟಾಗಿದೆ ಎನ್ನಲಾಗಿದೆ.…

ಏಷ್ಯನ್ ಫೈಂಟ್ಸ್ ಅಧಿಕೃತ ಸಂಸ್ಥೆ ಶ್ರೀ ಮಹಾವಿಷ್ಣು ಎಂಟರ್ ಪ್ರೈಸಸ್ ಸುಳ್ಯದಲ್ಲಿ ಶುಭಾರಂಭ.
ರಾಜ್ಯ

ಏಷ್ಯನ್ ಫೈಂಟ್ಸ್ ಅಧಿಕೃತ ಸಂಸ್ಥೆ ಶ್ರೀ ಮಹಾವಿಷ್ಣು ಎಂಟರ್ ಪ್ರೈಸಸ್ ಸುಳ್ಯದಲ್ಲಿ ಶುಭಾರಂಭ.

ಸುಳ್ಯದ ಜ್ಯೂನಿಯರ್ ಕಾಲೇಜು ಸಮೀಪ ಮಲ್ಲಿಕಾ ಕಾಂಪ್ಲೆಕ್ಸ್ ನಲ್ಲಿ ಸುಳ್ಯದ ಇಂಜಿನಿಯರಿಗ್ ಯುವಕರಾದ ತಕ್ಷಿತ್ ಕನ್ನಡ್ಕ ಮತ್ತು ಸಕೇಶ್ ಕುತ್ತಿಮುಂಡ ಮಾಲಕತ್ವದ ಏಷ್ಯನ್ ಫೈಂಟ್ಸ್ ಅಧಿಕೃತ ಸಂಸ್ಥೆ ಶ್ರೀ ಮಹಾವಿಷ್ಣು ಎಂಟರ್ ಪ್ರೈಸಸ್ ಸುಳ್ಯದಲ್ಲಿ ಎ.5 ರಂದು ಶುಭಾರಂಭಗೊಂಡಿತು. ಸುಳ್ಯದ ಹಿರಿಯ ಇಂಜಿನಿಯರ್ ಸುಮಿತ್ರ ಡಿ .ಎಂ ಹಾಗೂ…

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ ; ದ್ವಿಚಕ್ರ ವಾಹನದ ಸಹಸವಾರ ಮೃತ್ಯು
ರಾಜ್ಯ

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ ; ದ್ವಿಚಕ್ರ ವಾಹನದ ಸಹಸವಾರ ಮೃತ್ಯು

ಬಂಟ್ವಾಳ : ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ ಬಿಸಿರೋಡು ಕಡೆಗೆ ಸ್ಕೂಟರ್ ನಲ್ಲಿ ಸಹಸವಾರನಾಗಿ ಸಂಚಾರ ಮಾಡುತ್ತಿದ್ದ ವೇಳೆ…

ಸುಳ್ಯ ನ್ಯಾಯಾಲಯದಲ್ಲಿ  ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಸೋಮಶೇಖರ್ ಎ ರವರಿಗೆ ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿ
ರಾಜ್ಯ

ಸುಳ್ಯ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಸೋಮಶೇಖರ್ ಎ ರವರಿಗೆ ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿ

ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಪ್ರಧಾನ ಸಿವಿಲ್ ಹಿರಿಯ ಶ್ರೇಣಿಯ ನ್ಯಾಯಾಧೀಶರಾಗಿ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಸೋಮಶೇಖರ್ ಎ ರವರು ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿಗೊಂಡಿದ್ದಾರೆ. ಅವರು ಸುಳ್ಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಜನಸ್ನೇಹಿ ಅಧಿಕಾರಿಯಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.ಕಾನೂನು ಅರಿವು…

ದಕ್ಷಿಣ ಕನ್ನಡ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಬಿ‌ಜೆಪಿ ಮತ್ತು ಕಾಂಗ್ರೇಸ್..!ಈ ಬಾರಿ ಬಿಲ್ಲವ ಮತ್ತು ಒಕ್ಕಲಿಗ ಮತಗಳೇ ನಿರ್ಣಾಯಕ.ಯಾರಿಗಿದೆ.. ಯಾರಿಗಿಲ್ಲ.. ಬೇವು ಬೆಲ್ಲ.. ವಿಶೇಷ ವರದಿ
ರಾಜ್ಯ

ದಕ್ಷಿಣ ಕನ್ನಡ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಬಿ‌ಜೆಪಿ ಮತ್ತು ಕಾಂಗ್ರೇಸ್..!ಈ ಬಾರಿ ಬಿಲ್ಲವ ಮತ್ತು ಒಕ್ಕಲಿಗ ಮತಗಳೇ ನಿರ್ಣಾಯಕ.ಯಾರಿಗಿದೆ.. ಯಾರಿಗಿಲ್ಲ.. ಬೇವು ಬೆಲ್ಲ.. ವಿಶೇಷ ವರದಿ

ಕರಾವಳಿ ರಾಜಕೀಯದಲ್ಲಿ ತಲ್ಲಣ ಶುರುವಾಗಿದೆ, ದೇಶದ ಪ್ರಮುಖ ರಾಷ್ಟ್ರೀ ಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೇಸ್ ತೀವ್ರ ಸ್ಪರ್ಧೆಯ ಮುನ್ಸೂಚನೆಯನ್ನು ನೀಡಿದೆ, ಹಾಗೆಂದು ದಕ್ಷಿಣ ಕನ್ನಡ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಾಲಿನ ಭದ್ರ ಕೋಟೆ..ಇಲ್ಲಿ ಕಾಂಗ್ರೇಸ್ ಕಳೆದ ಕೆಲವು ವರ್ಷಗಳಿಂದ ಪ್ರತೀ ಬಾರಿಯೂ ಸೋಲನ್ನು ಕಂಡಿದೆ.ಇದಕ್ಕೆ ಕೆಲವೊಮ್ಮೆ…

ಲೋಕಸಭಾ ಚುನಾವಣೆ ಹಿನ್ನಲೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ಮೈತ್ರಿ ಸಭೆ. ಜೆಡಿಎಸ್ ಬಿಜೆಪಿ ಜೊತೆ ಬೂತ್ ಮಟ್ಟದಲ್ಲಿ ಒಂದಾಗಿ  ಮತಯಾಚನೆ ಮಾಡಲಿದೆ : ಎಂಬಿ ಸದಾಶಿವ
ರಾಜ್ಯ

ಲೋಕಸಭಾ ಚುನಾವಣೆ ಹಿನ್ನಲೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ಮೈತ್ರಿ ಸಭೆ. ಜೆಡಿಎಸ್ ಬಿಜೆಪಿ ಜೊತೆ ಬೂತ್ ಮಟ್ಟದಲ್ಲಿ ಒಂದಾಗಿ ಮತಯಾಚನೆ ಮಾಡಲಿದೆ : ಎಂಬಿ ಸದಾಶಿವ

ಈ ಭಾರಿಯ ಲೋಕ ಸಭಾ ಚುನಾವಣೆಯಲ್ಲಿ 18 ಕ್ಷೇತ್ರದಲ್ಲಿ ಜೆ ಡಿ ಎಸ್ ನಿರ್ಣಾಯಕ ಪಾತ್ರವಹಿಸಲಿದೆ, ಜಿಲ್ಲೆಯಲ್ಲಿಯೂ ಜೆಡಿಎಸ್ ಬಿಜೆಪಿ ಜೊತೆ ಬೂತ್ ಮಟ್ಟದಲ್ಲಿ ಒಂದಾಗಿ ಕೆಲಸ ಮಾಡಲಿದೆ.ಈ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗಲು ಸಂಕಲ್ಪಮಾಡಿದ್ದೇವೆ ಎಂದು ಜೆ ಡಿ ಎಸ್ ರಾಜ್ಯ ವಕ್ತಾರ…

ಬೆಳ್ತಂಗಡಿ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್: ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ರಾಜ್ಯ

ಬೆಳ್ತಂಗಡಿ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್: ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು, ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಎ.05 ರಂದು ನಡೆದಿದೆ. ಪುದುವೆಟ್ಟು ಗ್ರಾಮದ ಮಠ ನಿವಾಸಿ ಸನ್ನಿ ಎಂಬವರ ಪುತ್ರ, ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದುತ್ತಿರುವ ಶರೋನ್ ಹಾಗೂ ಕಳೆಂಜ ಗ್ರಾಮದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI