ನೆಲ್ಯಾಡಿ : ಬೈಕ್‌ಗಳ ನಡುವೆ ಡಿಕ್ಕಿ; ಸವಾರರಿಗೆ ಗಾಯ..!
ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾ.ಹೆ.75ರ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಮಂಜಲ್‌ಪಳಿಕೆ ನಿವಾಸಿಗಳಾದ ಖಲಂದರ್ ಶಾಫಿ, ಸಫ್ವಾನ್ ಹಾಗೂ ವಾಸಪ್ಪ ಎಂದು ಗುರುತಿಸಲಾಗಿದೆ.ವಾಸಪ್ಪ ಅವರು ಬೈಕ್‌ನಲ್ಲಿ ನೆಲ್ಯಾಡಿ-ಉಪ್ಪಿನಂಗಡಿ…










