ಸುರತ್ಕಲ್ : ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು
ಸುರತ್ಕಲ್: ತಂಡವೊಂದು ರಾತ್ರಿ ಹೊತ್ತು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವುದು ಅಲ್ಲದೆ, ಆಟೊ ಚಾಲಕನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಬಳಿ ವರದಿಯಾಗಿದೆ. ಎ.9ರಂದು ರಾತ್ರಿ ಆಟೊ ಚಾಲಕ ಅಝರುದ್ದೀನ್ ಎಂಬವರು ರಿಕ್ಷಾದಲ್ಲಿ ಮನೆಗೆ…










