ಜಿಲ್ಲೆಯಲ್ಲಿ 196 ಮಂದಿ ಕೋವಿ ಪರವಾನಿಗೆ ದಾರರಿಗೆ ಕೋವಿ ಠೇವಣಿಯಲ್ಲಿ ವಿನಾಯಿತಿ : ಕೊನೆಗೂ ರೈತರಿಗೆ ಒಲಿದ ಜಯ..!
ಚುನಾವಣೆ ಸಂದರ್ಭ ರೈತರ ಪರವಾನಿಗೆ ಹೊಂದಿದ ಕೋವಿಗಳನ್ನು ಠೇವಣಿ ಇಡಬೇಕಾದ ಅನಿವಾರ್ಯತೆ ಇತ್ತು ಆದರೆ ಜಿಲ್ಲೆಯಲ್ಲಿ ಕೃಷಿಗಳಿಗೆ ಪ್ರಾಣಿಗಳಿಂದ ತೀವ್ರ ಸ್ವರೂಪದಲ್ಲಿ ಹಾನಿಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿ ಠೇವಣಾತಿಗೆ ತೀವ್ರ ವಿರೋಧ ಮತ್ತು ಅಸಮದಾನ ಹೊಂದಿದ್ದರು, ಆದರೂ ಕೋವಿ ಠೇವಣಾತಿಯನ್ನು ಕಡ್ಡಾಯಗೊಳಿಸುವಂತೆ ಚುನಾವಣಾ ಆಯೋಗ ನಿರ್ದೇಶಿಸಿತ್ತು, ಮತ್ತು ಮಾರ್ಚ್ 31…










