ಕೊಕೋ ಧಾರಣೆಯಲ್ಲಿ ದಿಡೀರ್ ಇಳಿಕೆ :325 ರ ಗಡಿ ದಾಟಿದ್ದ ಕೊಕೋ ದಾರಣೆ ಇಂದು 290 ಕ್ಕೆ ಇಳಿಕೆ
60-70 ರೂಪಾಯಿ ಆಸುಪಾಸಿನಲ್ಲಿದ್ದ ಕೊಕೋ ಧಾರಣೆ ಏರಿಕೆಯಲ್ಲಿ ಸಾಗಿ 325 ರೂಪಾಯಿವರೆಗೂ ಹೋಗಿ ಸಾವಿರಾರು ಕೊಕೋ ಬೆಳೆಗಾರರ ಸಂತಸಕ್ಕೆ ಕಾರಣವಾಗಿತ್ತು.ಆದರೆ ಇದೀಗ ಮತ್ತೆ ಕೊಕೊ ದಾರಣೆ ಕುಸಿತ ಕಂಡಿದ್ದು 290 ರೂಪಾಯಿಗೆ ಇಳಿಕೆಯಾಗಿದೆ. ಅಡಿಕೆಯ ಜೊತೆಗೆ ಕರಾವಳಿ , ಮಲೆನಾಡು ಪ್ರದೇಶದಲ್ಲಿ ಕೃಷಿಕರು ಉಪಬೆಳೆಯಾಗಿ ಕೊಕೋ ಬೆಳೆಸುತ್ತಿದ್ದ…










