ವಾಟ್ಸಾಪ್ ಲಿಂಕ್‌ಗೆ ಕ್ಲಿಕ್: 1.75 ಲಕ್ಷ ರೂ. ಮೋಸ
ಉಡುಪಿ: ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ಕ್ಲಿಕ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ಮೇ 3ರಂದು ವಾಟ್ಸಾಪ್ ಗ್ರೂಪ್‌ಗೆ ಅನಾಮಧೇಯ ನಂಬರ್ ನಿಂದ ಬಂದ ಲಿಂಕ್ ಮೇಲೆ…










